Advanced Search
Welcome to Anuvada Sampada Repository

ಶಿಕ್ಷಣ, ಮಾರುಕಟ್ಟೆ ಮತ್ತು ಸಾಮಾಜಿಕ ಸಂಘರ್ಷಗಳ ಬೆಳವಣಿಗೆ

ಮದಾನ್, ಅಮನ್‌ (2014) ಶಿಕ್ಷಣ, ಮಾರುಕಟ್ಟೆ ಮತ್ತು ಸಾಮಾಜಿಕ ಸಂಘರ್ಷಗಳ ಬೆಳವಣಿಗೆ ಶಿಕ್ಷಾ ವಿಮರ್ಶ್, 16 (4). pp. 4-8.

[img] Fulltext Document
Marketization and education.pdf

Download (370kB)

Introduction

ಭಾರತದ ಶಿಕ್ಷಣವನ್ನು ಹಲವಾರು ಮೂಲಭೂತವಾದ ಸಮಾಜಶಾಸ್ತ್ರೀಯ ಪ್ರಕ್ರಿಯೆಗಳು ಪ್ರಭಾವಿಸಿವೆ. ಅವುಗಳಲ್ಲಿ ಮಾರುಕಟ್ಟೆಗಳ ಬೆಳವಣಿಗೆ ಮತ್ತು ಖರೀದಿ ಹಾಗೂ ಮಾರಾಟದ ಸಂಬಂಧದ ಮೂಲಕ ಸರಕು ಮತ್ತು ಸೇವೆಗಳ ವಿನಿಮಯಗಳು ಮುಖ್ಯವಾದುದ್ದು. ಈ ಲೇಖನದಲ್ಲಿ ಲೇಖಕರು ಇವು ಹೇಗೆ ನಡೆಯುತ್ತದೆ ಎನ್ನುವುದನ್ನು ವಿವರಿಸುತ್ತ ಇದು ಕೇವಲ ಆರ್ಥಿಕ ಬದಲಾವಣೆಯಷ್ಟೆ ಅಲ್ಲ, ಬದಲಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆಯೂ ಆಗಿದೆ ಎಂದು ವಾದಿಸುತ್ತಾರೆ. ಹಣವ್ಯವಹಾರವಿಲ್ಲದೆ, ಇನ್ನಿತರ ಉಳಿದ ಅಂಶಗಳೇ ಮುಖ್ಯವಾಗಿದ್ದ ಹಲವು ಸಂಬಂಧಗಳಲ್ಲಿ ಈಗ ಹಣ ಮತ್ತು ಅದರ ವಿನಿಯಮವೇ ಬಹುಮುಖ್ಯ ಅಂಶಗಳಾಗಿ ಹೊರಹೊಮ್ಮಿ ಆ ಸಂಬಂಧಗಳಲ್ಲಿ ಆಗುತ್ತಿರುವ ಪಲ್ಲಟಗಳು ಬೋಧನೆ ಮತ್ತು ಕಲಿಕೆಯ ನಿತ್ಯದ ಅನುಭವದಲ್ಲಿ ಆಗುತ್ತಿರುವ ಬದಲಾವಣೆಗಳನ್ನೂ ಹಾಗೂ ಶಿಕ್ಷಣದ ಪಠ್ಯ ಮತ್ತು ಅದರ ಉದ್ದೇಶಗಳಲ್ಲಿ ಇವನ್ನೆಲ್ಲ ಹೇಗೆ ಏರ್ಪಾಡು ಮಾಡಲಾಗುತ್ತಿದೆ ಎನ್ನುವುದನ್ನು ಈ ಲೇಖನವು ಗಮನಿಸುತ್ತದೆ. ಈ ಪಲ್ಲಟಗಳ ಗುಣಲಕ್ಷಣಗಳು ಮತ್ತು ಇದು ಹುಟ್ಟುಹಾಕಿರುವ ಕೆಲವು ಪ್ರಶ್ನೆಗಳ ಪರಿಶೀಲನೆ ಈ ಲೇಖನದ ಕೇಂದ್ರ ಕಾಳಜಿ ಯಾಗಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಬಹುಚರ್ಚಿತ ಮತ್ತು ವಿವಾದಾಸ್ಪದ ವಿಷಯವಾದ ಶಿಕ್ಷಣದ ಖಾಸಗೀಕರಣದ ಬಗೆಗೂ ಈ ಲೇಖನ ಚರ್ಚಿಸುತ್ತದೆ.

Item Type: Article
Discipline: Sociology of Education
Programme: Postgraduate Programmes > MA in Education
Title(English): Education, Growth of Markets and Social Conflict
Publisher: Digantar
Journal or Publication Title(English): Shiksha Vimarsh
Contributors: Translator: Mahesh Kumar C S; Reviewer: Indira Ramarao; Copy Editor:T.N. Vasudevamurthy;
URI: http://anuvadasampada.azimpremjiuniversity.edu.in/id/eprint/499
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.