Advanced Search
Welcome to Anuvada Sampada Repository

1854ರ ಶೈಕ್ಷಣಿಕ ರವಾನೆ

ಇಂಡಿಯಾ ಬೋರ್ಡ್, (1854) 1854ರ ಶೈಕ್ಷಣಿಕ ರವಾನೆ pp. 1-24.

[img] Fulltext Document
Educational Dispatch .pdf

Download (417kB)

Introduction

ಈ ಲೇಖನವು ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರ ಮಂಡಲಿಯು ಭಾರತದಲ್ಲಿನ ಶಿಕ್ಷಣ ಪದ್ಧತಿಯನ್ನು ಪರಾಮರ್ಶಿಸಿ ಭಾರತದ ಗವರ್ನರ್ ಜನರಲ್ ಅವರಿಗೆ 19ನೇ ಜುಲೈ 1854 ರಂದು ಕಳುಹಿಸಿದ ಒಂದು ಶೈಕ್ಷಣಿಕ ಓಲೆಯನ್ನು ಕುರಿತದ್ದಾಗಿದೆ. ಉನ್ನತ ಮಟ್ಟದ ಬೌದ್ಧಿಕ ಸಾಮರ್ಥ್ಯ ಮತ್ತು ದೇಶೀಯರ ನೈತಿಕ ಸಾಮರ್ಥ್ಯವನ್ನು ಬೆಳೆಸಲು ಶಿಕ್ಷಣ ಅತ್ಯಗತ್ಯ; ಇದರಿಂದ ನಂಬಿಕಸ್ಥ ಸೇವಕರನ್ನು ಭಾರತದ ಗವರ್ನರ್ ಜನರಲ್ ಅವರಿಗೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಮಂಡಲಿಯ ಸದಸ್ಯರು ಪರಿಗಣಿಸಿದರು. ಅವರು ಐರೋಪ್ಯ ಜ್ಞಾನವನ್ನು ಭಾರತದಲ್ಲಿ ಬೋಧಿಸಲು ಪ್ರಸ್ತಾವಿಸಿದರು. ಇದಕ್ಕೆ ಇಂಗ್ಲಿಷ್ ಭಾಷೆಯ ಪರಿಣತಿ ಅಗತ್ಯವಾದರೂ ದೇಶೀಯ ಭಾಷೆಗಳಿಗೆ ಬದಲಾಗಿ ಇಂಗ್ಲಿಷ್ ಭಾಷೆಯನ್ನು ಸ್ಥಾಪಿಸುವುದು ತಮ್ಮ ಅಪೇಕ್ಷೆಯಲ್ಲ; ಇಂಗ್ಲಿಷ್ ಭಾಷೆಗೆ ಬೇಡಿಕೆ ಇದ್ದಲ್ಲಿ ಅದನ್ನು ಬೋಧಿಸಬೇಕು, ಜೊತೆಗೆ ದೇಶೀಯ ಭಾಷೆಯ ಅಧ್ಯಯನವನ್ನು ಕೂಡ ಕಾಳಜಿಯಿಂದ ಸಂಯೋಜಿಸಬೇಕು ಎಂದು ಅವರು ಭಾವಿಸಿದರು. ಒಂದು ಶೈಕ್ಷಣಿಕ ಇಲಾಖೆಯನ್ನು ಹಾಗೂ ಅನುದಾನ ವ್ಯವಸ್ಥೆಯನ್ನು ಸೃಷ್ಟಿಸಬೇಕೆಂದು ಅವರು ಶಿಫಾರಸ್ಸು ಮಾಡಿದರು. ಸ್ತ್ರೀ ಶಿಕ್ಷಣದ ಮಹತ್ವವನ್ನು ಅವರು ಸೂಚಿಸಿದರು. ಸೂಕ್ತವಾದ ಪರಿಶೀಲನಾ ವ್ಯವಸ್ಥೆಯು ಶಿಕ್ಷಣ ಪದ್ಧತಿಯ ಅತ್ಯಗತ್ಯವಾದ ಅಂಗವಾಗಬೇಕು ಎಂದು ಅವರು ಭಾವಿಸಿದರು.

Item Type: Article
Discipline: Comparative History of Education
Programme: Postgraduate Programmes > MA in Education
Title(English): Educational Despatch of 1854
Creators(English): India Board
Publisher: House of Commons, London
Contributors: Translator: HR Eswarachandra Vidyasagar; Reviewer: Rajaram Hegde; Copy Editor: T.N.Vasudevamurthy
URI: http://anuvadasampada.azimpremjiuniversity.edu.in/id/eprint/515
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.