Advanced Search
Welcome to Anuvada Sampada Repository

ಮರುಸಂಘಟನೆಯ ನಂತರ S&ME ಇಲಾಖೆಯ ವಿವಿಧ ಶಿಕ್ಷಣ ಅಧಿಕಾರಿಯ ಜಾಬ್ ಚಾರ್ಟ್

ಸರ್ಕಾರ, ಓಡಿಶಾ (2013) ಮರುಸಂಘಟನೆಯ ನಂತರ S&ME ಇಲಾಖೆಯ ವಿವಿಧ ಶಿಕ್ಷಣ ಅಧಿಕಾರಿಯ ಜಾಬ್ ಚಾರ್ಟ್ Other. School and Mass Education Department, Government of Odisha.

[img] Fulltext Document
School and Mass Education Department.pdf

Download (209kB)

Introduction

ಕ್ಷೇತ್ರ ಶಿಕ್ಷಣ ಅಧಿಕಾರಿಗಳನ್ನು ನೇಮಿಸುವ ಮೂಲಕ ಇಲಾಖೆಯನ್ನು ಪುನರ್ ಸಂಘಟಿಸಲು ಒಡಿಶಾ ಸರ್ಕಾರದ ಶಾಲಾ ಮತ್ತು ಸಮೂಹ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ಕಾರ್ಯದರ್ಶಿಗಳಾದವರು ನೀಡಿದ ಅಧಿಸೂಚನೆ ಇದು. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿವಿಧ ಶೈಕ್ಷಣಿಕ ಅಧಿಕಾರಿಗಳ ಹೊಸ ಹುದ್ದೆ ನೇಮಕಾತಿ, ಕಛೇರಿ ಸ್ಥಳ, ದಾಖಲೆಗಳ ಹಸ್ತಾಂತರ, ಹಣಕಾಸು ಅಧಿಕಾರದ ಪ್ರತ್ಯಾಯೋಜನೆ ಮತ್ತು ಕೆಲಸಕಾರ್ಯದ ಜವಾಬ್ದಾರಿಗಳು ಇವುಗಳನ್ನು ಅದು ಮುಂದಿಟ್ಟಿದೆ. ಈ ಆಜ್ಞೆಯ ಜೊತೆಗಿರುವ ಅನುಬಂಧವು ಜಿಲ್ಲಾ ಶಿಕ್ಷಣ ಅಧಿಕಾರಿಗಳಿಂದ ಹಿಡಿದು ಸಹಾಯಕ ಕ್ಷೇತ್ರ ಶಿಕ್ಷಣ ಅಧಿಕಾರಿಗಳವರೆಗೆ, ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳ ಕೆಲಸದ ಪಟ್ಟಿಯನ್ನು ವಿವರಿಸಿದ್ದು. ಅದು ತನಿಖೆ, ಆಡಳಿತ, ಶೈಕ್ಷಣಿಕ, ಹಣಕಾಸು ಮುಂತಾದವಕ್ಕೆ ಸಂಬಂಧಿಸಿದ ಅಧಿಕಾರ ಹಾಗೂ ಜವಾಬ್ದಾರಿಗಳನ್ನು ನಿಗದಿ ಮಾಡಿದೆ.

Item Type: Monograph (Other)
Discipline: Educational Policy and School Systems
Programme: Postgraduate Programmes > MA in Education
Title(English): Job Chart of Different Education Officers of S&ME Department after Re-organisaton
Publisher: School and Mass Education Department, Government of Odisha
Contributors: Translator:B.R Manjunath; Reviewer:Padmini Rao; Copy Editor:Kalpana Chakravarthy;
URI: http://anuvadasampada.azimpremjiuniversity.edu.in/id/eprint/523
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.