Advanced Search
Welcome to Anuvada Sampada Repository

ಪ್ರಸ್ತುತ ಸನ್ನಿವೇಶ (ಅಧ್ಯಾಯ 2 ರಿಂದ ಶಾಲಾ ಬೆಂಬಲ ಮತ್ತು ಸುಧಾರಣೆಗೆ: MHRD ನಿಂದ ನಿಯೋಜಿಸಲಾದ ವರದಿ)

ಮಿಧಾ, ಗೋಪಾಲ್ ಪ್ರಸ್ತುತ ಸನ್ನಿವೇಶ (ಅಧ್ಯಾಯ 2 ರಿಂದ ಶಾಲಾ ಬೆಂಬಲ ಮತ್ತು ಸುಧಾರಣೆಗೆ: MHRD ನಿಂದ ನಿಯೋಜಿಸಲಾದ ವರದಿ) Other. Ministry of Human Resource Development, Government of India.

[img] Fulltext Document
Ministry of Human Resource Development, Government of India.pdf

Download (506kB)

Introduction

ಈ ಲೇಖನವು ಪ್ರಸ್ತುತ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಬಹಳಷ್ಟು ಚಟುವಟಿಕೆಗಳಲ್ಲಿ ತೊಡಗಬೇಕೆಂದು ನಿರೀಕ್ಷಿಸುವ ಶೈಕ್ಷಣಿಕ ಒತ್ತಡವನ್ನು ವಿವರಿಸುತ್ತದೆ. ಕ್ಷೇತ್ರ ಸಂಪನ್ಮೂಲ ಕೇಂದ್ರಗಳು ಮತ್ತು ಸಮುದಾಯ ಸಂಪನ್ಮೂಲ ಕೇಂದ್ರಗಳು ಶಾಲಾ ಸುಧಾರಣಾ ಕಾರ್ಯಗಳನ್ನು ಕೈಗೊಳ್ಳಬೇಕು. ಅವರು ಉಪಾಧ್ಯಾಯರಿಗೆ ಮೇಲಿನವರಿಂದ ಕೆಳಗಿನವರಿಗೆ ಬರುವ ಮಾದರಿಯ ತರಬೇತಿಯನ್ನು ಒದಗಿಸಬೇಕು. ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಪದೇ ಪದೇ ಶಾಲೆಗಳಿಗೆ ಭೇಟಿಕೊಡಬೇಕು ಮತ್ತು ಮಾಸಿಕ ಸಭೆಗಳನ್ನು ನಡೆಸಬೇಕು ಎಂದು ನಿರೀಕ್ಷಿಸಲಾಗುತ್ತದೆ. ಶಾಲೆಗಳು ಮತ್ತು ಉಪಾಧ್ಯಾಯರಿಗೆ ಸಂಬಂಧಪಟ್ಟ ಎಲ್ಲ ಅಂಶಗಳನ್ನು ಕುರಿತು ರಾಜ್ಯ ಎಸ್ಎಸ್ಎ ಕಚೇರಿಗಳು ದತ್ತಾಂಶವನ್ನು ಸಂಗ್ರಹಿಸುತ್ತವೆ. ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಶಾಲಾ ಪರಿವೀಕ್ಷಣೆ ಮಾಡಲು ಮತ್ತು ಮಾದರಿ ಪಾಠಗಳನ್ನು ಮಾಡಲು ಶಾಲೆಗಳಿಗೆ ಭೇಟಿ ಕೊಡುತ್ತಾರೆ. ಕಲಿಕೆ ಮತ್ತು ಬೋಧನಾ ಸಾಮಗ್ರಿಗಳ ಮೇಲೆ ಅವರು ಗಮನವನ್ನು ಕೇಂದ್ರೀಕರಿಸಿ ಸಂಪನ್ಮೂಲ ವ್ಯಕ್ತಿಗಳ ಸಾಮರ್ಥ್ಯವರ್ಧನೆಗೆ ಹೇಗೆ ವ್ಯವಸ್ಥೆ ಮಾಡುತ್ತಾರೆ ಎಂಬುದನ್ನು ವಿವರಿಸುವುದರೊಂದಿಗೆ ಅವರಿಗಿರುವ ಕಾರ್ಯ ಬಾಹುಳ್ಯವನ್ನೂ ವಿವರಿಸುತ್ತದೆ.

Item Type: Monograph (Other)
Discipline: Educational Policy and School Systems
Programme: Postgraduate Programmes > MA in Education
Title(English): The Current Scenario ( Chapter 2 from Approaches to School Support and Improvement : A Report comissioned by MHRD)
Publisher: Ministry of Human Resource Development, Government of India
Contributors: Translator: Rosy D'Souza; Reviewer:HR Eswarachandra Vidyasagar; Copy Editor:V Krishna;
URI: http://anuvadasampada.azimpremjiuniversity.edu.in/id/eprint/535
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.