Advanced Search
Welcome to Anuvada Sampada Repository

ಭಾರತದ ಪ್ರಾರಂಭಿಕ ಶಿಕ್ಷಣ ನೀತಿಯ ವಿಮರ್ಶೆ

ಭಾಟಿ, ಕಿರಣ್ ಭಾರತದ ಪ್ರಾರಂಭಿಕ ಶಿಕ್ಷಣ ನೀತಿಯ ವಿಮರ್ಶೆ ಇಕಾನಾಮಿಕಲ್ ಎಂಡ್ ಪೋಲಿಟಿಕಲ್ ವಿಕ್ಲಿ, 49. pp. 100-107. ISSN (Print) - 0012-9976 | (Online) - 2349-8846

[img] Fulltext Document
Review of Elementary Education Policy in India -.pdf

Download (565kB)

Introduction

ಭಾರತದ ಮಾನವ ಅಭಿವೃದ್ಧಿ ಸಮೀಕ್ಷಾ ವರದಿಯು (2010), ಶಿಕ್ಷಣದಲ್ಲಿನ ಸಾಮಾಜಿಕ ಅಸಮಾನತೆಯನ್ನು ಬಹಿರಂಗಪಡಿಸಿದೆ. ಶಿಕ್ಷಣವನ್ನು ಮುಂದುವರಿಸಲಾಗದ ದಲಿತರು, ಆದಿವಾಸಿಗಳು ಮತ್ತು ಮುಸ್ಲಿಂ ಮಕ್ಕಳ ಪ್ರಮಾಣವು ಮುಂದುವರಿದ ಜಾತಿಗಳಿಗಿಂತ ಗಣನೀಯವಾಗಿ ಹೆಚ್ಚಾಗಿದೆಯೆಂಬುದಾಗಿ ತಿಳಿದುಬಂದಿದೆ. ಶಿಕ್ಷಣವನ್ನು ಕುರಿತ ನಿರ್ಲಕ್ಷ್ಯ, ಅದರಲ್ಲೂ ನಿರ್ದಿಷ್ಟವಾಗಿ, ಅಂಚಿನಲ್ಲಿರುವ ವರ್ಗಗಳ ಶಿಕ್ಷಣದ ಸುದೀರ್ಘ ಅಸಡ್ಡೆಯು, ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದಲ್ಲಿ ಇಂದಿಗೂ ಕಂಡುಬರುವ ಅಪಾರ ಹಿಂದುಳಿಕೆಗೆ ಕಾರಣವಾಗಿದೆ. ಈ ಲೇಖನದಲ್ಲಿ, ಶಿಕ್ಷಣವನ್ನು ಸಂವಿಧಾನದಲ್ಲಿನ ಮೂಲಭೂತ ಹಕ್ಕು ಎಂಬ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಅಲ್ಲದೆ, ಪ್ರಮುಖ ರಾಷ್ಟ್ರೀಯ ನೀತಿಗಳನ್ನು ಅವುಗಳ ನಿರೂಪಣೆ ಮತ್ತು ಆಚರಣೆಯ ನಡುವಿನ ಅಂತರದೊಂದಿಗೆ ಪರಿಶೀಲಿಸಲಾಗಿದೆ. ಸಂವಿಧಾನಾತ್ಮಕ ಜನಾದೇಶದ ಈಡೇರಿಕೆಯಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ಇಚ್ಛಾಶಕ್ತಿಯ ಕೊರತೆಯ ಬಗ್ಗೆಯೂ ಸಹ ಗಮನಸೆಳೆಯಲಾಗಿದೆ.

Item Type: Article
Discipline: Educational Policy and School Systems
Programme: Postgraduate Programmes > MA in Education
Title(English): India Human Development Survey Report (2010), has revealed the social disparity in education. Educational discontinuation rates for Dalits, Adivasis, and Muslims are considerably higher than that of forward castes. The long period of neglect of education, particularly in relation to marginalised sections has sown the seeds for the huge backlog in terms of universalisation of elementary education. The article examines the trajectory of education as a fundamental right in the Constitution and the gap between rhetoric and practice that has been the hallark of education policy. Lack of political and administrative will towards the fulfillment of this important constitutional mandate is highlighted.
Publisher: Economic and Political Weekly
Journal or Publication Title(English): Economic and Political Weekly
Contributors: Translator: Sreenivasan Anand; Reviewer:Niranjan Dass; Copy Editor:Shailaja GP;
URI: http://anuvadasampada.azimpremjiuniversity.edu.in/id/eprint/539
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.