Advanced Search
Welcome to Anuvada Sampada Repository

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು : ಒಂದು ಐತಿಹಾಸಿಕ ಅವಲೋಕನ

ಯಾದವ್, ಎಮ್. ಎಸ್. and ನಿಕಲ್ಜೆ, ವರದಾ ಎಮ್. (2009) ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು : ಒಂದು ಐತಿಹಾಸಿಕ ಅವಲೋಕನ National Council of Educational Research and Training (NCERT). ISBN 978-9350070130

[img] Fulltext Document
NCF A Historical Perspective.pdf

Download (1MB)

Introduction

ಯಾವುದೇ ದೇಶದ ಶೈಕ್ಷಣಿಕ ವ್ಯವಸ್ಥೆಯು ಮೂಲತಃ, ಆ ದೇಶದ ಹೃದಯಸ್ಥಾಯಿ ಮೌಲ್ಯಗಳು ಮತ್ತು ಸಾಂಸ್ಕೃತಿಕ ಪರಂಪರೆಗಳು, ಪ್ರಜೆಗಳ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಸಮಾಜವೊಂದನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿರುತ್ತದೆ. ಭಾರತದ ಶಿಕ್ಷಣವು ಈ ನಿಟ್ಟಿನಲ್ಲಿ ಸುದೀರ್ಘ ಹಾದಿಯನ್ನು ಸವೆಸಿದೆ. ಈ ಹಿನ್ನೆಲೆಯಲ್ಲಿ, ಮುಖ್ಯವಾಗಿ ಸ್ವತಂತ್ರ ಭಾರತದಲ್ಲಿ 1975ರಿಂದ 2005ರ ತನಕ ರೂಪಿಸಲಾದ ನಾಲ್ಕು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟುಗಳನ್ನು ಕುರಿತು ಈ ಕಿರುಹೊತ್ತಿಗೆಯು ಚರ್ಚಿಸುತ್ತದೆ. ಇದಕ್ಕೆ ಪೂರಕವಾಗಿ ವಸಾಹತುಶಾಹಿ ಆಳ್ವಿಕೆ, ಸ್ವಾತಂತ್ರ್ಯ ಹೋರಾಟದ ವಿಶಿಷ್ಟ ಗುಣಲಕ್ಷಣಗಳು, ಸಂವಿಧಾನದ ಚೈತನ್ಯ ಮತ್ತು ವಿವಿಧ ಆಯೋಗಗಳ ಶಿಫಾರಸ್ಸುಗಳು ಹಾಗೂ ನೀತಿ ನಿರೂಪಣೆಯ ಹೇಳಿಕೆಗಳನ್ನು ಇಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ. ಪ್ರತಿಯೊಂದು ಚೌಕಟ್ಟಿನ ಪ್ರಮುಖ ಗುಣಲಕ್ಷಣಗಳು/ ಕಾಳಜಿಗಳು, ಶಿಕ್ಷಣಶಾಸ್ತ್ರೀಯ ತತ್ವಗಳು, ಅಧ್ಯಯನಗಳ ವಿಧಾನ, ಪ್ರಸ್ತಾವಿತ ಮಾದರಿಯ ಗುಣಲಕ್ಷಣಗಳೊಂದಿಗೆ ಈ ಚೌಕಟ್ಟುಗಳ ಹಿನ್ನೆಲೆಯನ್ನು ಇಲ್ಲಿ ನೀಡಲಾಗಿದೆ. ಜೊತೆಗೆ ಇವುಗಳ ಕುರಿತು ವ್ಯಕ್ತವಾದ ಟೀಕೆಯನ್ನೂ ಇಲ್ಲಿ ವಿಶದಪಡಿಸಲಾಗಿದೆ. ಕೆಲವೊಂದು ಸಾಮಾನ್ಯ ಅವಲೋಕನಗಳೊಂದಿಗೆ ಈ ಅಧ್ಯಾಯವು ಕೊನೆಗೊಳ್ಳುತ್ತದೆ.

Item Type: Book
Discipline: Curriculum Studies
Programme: Postgraduate Programmes > MA in Education
Title(English): National Curriculum Framework: A Historical Perspective
Creators(English): Melissa Freeman and Sandra Mathison
Publisher: National Council of Educational Research and Training (NCERT)
Contributors: Translator: Gananath S.N/Shivanand Hombal/S.C Srinivas; Reviewer: Chaitanya Associates; Copy Editor: Shailaja GP
URI: http://anuvadasampada.azimpremjiuniversity.edu.in/id/eprint/545
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.