Advanced Search
Welcome to Anuvada Sampada Repository

ರಾಷ್ಟ್ರೀಯ ಶಿಕ್ಷಣ ಕುರಿತು ಮುಮ್ಮಾತು

ಶ್ರೀ, ಅರಬಿಂದೋ (1920) ರಾಷ್ಟ್ರೀಯ ಶಿಕ್ಷಣ ಕುರಿತು ಮುಮ್ಮಾತು ಆರ್ಯ.

[img] Fulltext Document
Aurbindo_On Education.pdf

Download (446kB)

Introduction

ಶ್ರೀ ಅರವಿಂದರು 1920-21 ರಲ್ಲಿ ಬರೆದ ಈ ಎರಡು ಲೇಖನಗಳು ಭಾರತದ ರಾಷ್ಟ್ರೀಯ ಶಿಕ್ಷಣದ ತತ್ವಗಳನ್ನು ಸಮಗ್ರವಾಗಿ ಪ್ರಸ್ತುತಪಡಿಸುತ್ತವೆ. ಆದರೆ ಈ ತತ್ವಗಳು ಯಾವ ಕಾರಣಕ್ಕೂ ಪ್ರಗತಿಯನ್ನು ವಿರೋಧಿಸುವುದಿಲ್ಲ. ಹಾಗೆಯೇ ಯುರೋಪಿನ ಮಾದರಿಗಳನ್ನು ನಕಲು ಮಾಡುವುದೂ ಇಲ್ಲ. ಬದಲಾಗಿ ಭಾರತ ಸತ್ವವನ್ನು ಹೊಂದಿರುವ ಮನಸ್ಸು ಮತ್ತು ಚೈತನ್ಯದ ಅಡಿಪಾಯದ ಮೇಲೆ ರೂಪುಗೊಂಡಿವೆ. ಅವರು ಹಿಂದೂ ಅಥವಾ ರಾಷ್ಟ್ರೀಯ ಪರಿಕಲ್ಪನೆಗಳ ಆಧಾರದಲ್ಲಿ ಶಿಕ್ಷಣದ ಉದ್ದೇಶಗಳಿಗೆ ವೈಯಕ್ತಿಕ, ರಾಷ್ಟ್ರೀಯ ಮತ್ತು ಮಾನವತೆಯ ನೆಲೆಯಲ್ಲಿ ಮರುವ್ಯಾಖ್ಯಾನ ಮಾಡುತ್ತಾರೆ. ಶ್ರೀ ಅರಬಿಂದೋ ಅವರು ಆಧುನಿಕ ಪಾಶ್ಚಾತ್ಯ ಶಿಕ್ಷಣವನ್ನು ಖಂಡಿಸುತ್ತಾರೆ ಹಾಗೂ ಮಗುವಿನ ಸಹಜ ಪ್ರವೃತ್ತಿಯ ಮೇಲೆ ಒತ್ತಾಯಪೂರ್ವಕವಾಗಿ ಬಾಹ್ಯ ಹೇರಿಕೆ ಮಾಡುವ ಅಥವಾ ಅಡಚಣೆ ಉಂಟು ಮಾಡುವ ಅಂಶಗಳನ್ನು ತೊಡೆದು ಹಾಕಿ ಶಿಕ್ಷಣ ವ್ಯವಸ್ಥೆಯ ಪುನರ್ರಚನೆ ಮಾಡಬೇಕು ಎಂದು ಪ್ರತಿಪಾದಿಸುತ್ತಾರೆ. ಹೋಳು ಮಾಡಿದ ʻತುಣುಕುʼಗಳನ್ನು ಕಲಿಸುವ ಬದಲಿಗೆ ವಿಷಯವನ್ನು ಸಮಗ್ರವಾಗಿ ಕಲಿಸುವ ವಿಧಾನವು ಜಾರಿಗೆ ಬರಬೇಕು ಎಂದು ಶ್ರೀ ಅರವಿಂದರು ಒತ್ತಾಯಿಸುತ್ತಾರೆ.

Item Type: Article
Discipline: Curriculum Studies
Programme: Postgraduate Programmes > MA in Education
Title(English): A preface on National Education
Publisher: Arya Publication
Contributors: Translator:Shivanand Hombal; Reviewer:Chaitanya Associates; Copy Editor:Kalpana Chakravarthy
Related URLs:
URI: http://anuvadasampada.azimpremjiuniversity.edu.in/id/eprint/548
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.