Advanced Search
Welcome to Anuvada Sampada Repository

ಶಿಕ್ಷಕ

ಸರ್ಕಾರ್, ಸುಭಾಷ್ and ಕೇಪೆಂಗ್, ಸ್ಯಾಮುಎಲ್ (1931) ಶಿಕ್ಷಕ In: ಮನುಷ್ಯನ ಧರ್ಮ. New York, Macmillan Co, pp. 163-178.

[img] Fulltext Document
Tagore_Thoughts on Education.pdf

Download (908kB)

Introduction

ರವೀಂದ್ರನಾಥ ಟ್ಯಾಗೋರ್‌ರವರ ದೃಷ್ಟಿಯಲ್ಲಿ ಉನ್ನತ ರೂಪದ ಶಿಕ್ಷಣದ ಪರಿಕಲ್ಪನೆಯು ಹೇಗಿತ್ತು ಎಂಬುದರ ಬಗೆಗೆ ಶಿಕ್ಷಣವನ್ನು ಕುರಿತ ಟ್ಯಾಗೋರ್‌ರವರ ಬರೆಹಗಳಿಂದ ಆಯ್ದ ಈ ಲೇಖನವು ತಿಳಿಸಿಕೊಡುತ್ತದೆ. ಶಿಕ್ಷಣವೆಂದರೆ ಪಠ್ಯಗಳನ್ನು ಕಂಠಪಾಠ ಮಾಡುವುದು ಎಂದು ಮಾತ್ರ ಅರ್ಥವಲ್ಲ; ಪರಿಪೂರ್ಣ ಶಿಕ್ಷಣದ ಉದ್ದೇಶವು ಜ್ಞಾನ ಮತ್ತು ಕ್ರಿಯೆಗಳ ನಡುವೆ, ಪ್ರಕೃತಿ ಮತ್ತು ಜಗತ್ತಿನ ನಡುವೆ, ಮನಸ್ಸು, ಹೃದಯ ಮತ್ತು ಇಚ್ಛೆಯ ನಡುವೆ ಒಂದು ಸಾಮರಸ್ಯವನ್ನು ಸಾಧಿಸುವುದಾಗಿದೆ. ಟ್ಯಾಗೋರ್‌ರವರ ದೃಷ್ಟಿಯಲ್ಲಿ ಶಿಕ್ಷಣವೆಂದರೆ ಏನು ಎಂಬುದನ್ನು ಉಪಮೆಗಳು ಮತ್ತು ವಿವರಣೆಗಳೊಂದಿಗೆ ಓದುಗರು ಇಲ್ಲಿ ಮನಗಾಣಬಹುದು.

Item Type: Book Section
Discipline: Curriculum Studies
Programme: Postgraduate Programmes > MA in Education
Title(English): The Teacher
Publisher: New York, Macmillan Co
Contributors: Translator: Gananath SN; Reviewer: Chaitanya Associates; Copy Editor:Shailaja GP
URI: http://anuvadasampada.azimpremjiuniversity.edu.in/id/eprint/550
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.