Advanced Search
Welcome to Anuvada Sampada Repository

ಬೋಧನಾ ಕಾರ್ಯತಂತ್ರಗಳು

ಸಿಂಗಲ್ಟನ್, ಲಾರೆಲ್ ಆರ್. (2000) ಬೋಧನಾ ಕಾರ್ಯತಂತ್ರಗಳು In: ಟೀಚಿಂಗ್ ದ ಸೋಷಿಯಲ್ ಸೈನ್ಸಸ್ ಅಂಡ್ ಹಿಸ್ಟರಿ ಇನ್ ಸೆಕೆಂಡರಿ ಸ್ಕೂಲ್ಸ್. Wadsworth Publishing Company.

[img] Fulltext Document
Teaching Strategies.pdf

Download (1MB)

Introduction

ಶಾಲೆಗಳಲ್ಲಿ ಶಿಕ್ಷಕರು ಕಲಿಸುವ ವಿಷಯವಷ್ಟೇ ಕಲಿಸುವ ವಿಧಾನವು ಮುಖ್ಯವಾಗಿರುತ್ತದೆ. ಅಂದರೆ ಬೋಧನೆ/ಕಲಿಕೆಯ ಕಾರ್ಯತಂತ್ರಗಳ ಆಯ್ಕೆಯು ಬೋಧನಾ ಯೋಜನೆಯ ಒಂದು ಪ್ರಮುಖ ಭಾಗವಾಗಿದೆ. ಅಂತಹ ಕಾರ್ಯತಂತ್ರಗಳೆಂದರೆ ವಿಚಾರಣೆಯ ಮೂಲಕ ಪಾಠಗಳನ್ನು ಪ್ರಾರಂಭಿಸುವುದು, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಸೃಷ್ಟಿಸುವುದ, ಚರ್ಚೆಗಳ, ವಿಚಾರ ಮಂಥನದ, ಮೌಖಿಕ ಇತಿಹಾಸಗಳ್ನು ಬಳಿಸಿಕೊಳ್ಳುವುದರ, ಕ್ಷೇತ್ರ ಅಧ್ಯಯನ, ಅನುಭವಗಳನ್ನ ರೂಪಿಸುವುದು ಮತ್ತು ಸಮೀಕ್ಷಾ ಯೋಜನೆಯೊಂದನ್ನು ವಿನ್ಯಾಸಗೊಳಿಸುವುದು, ಇವುಗಳ ಮೂಲಕ ಬೋಧನಾ ಯೋಜನೆಯನ್ನು ರೂಪಿಸಬಹುದಾದ ಹಲವು ಕಾರ್ಯತಂತ್ರಗಳನ್ನು ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ.

Item Type: Book Section
Discipline: Curriculum and Pedagogy in Social Studies
Programme: Postgraduate Programmes > MA in Education
Title(English): Teaching Strategies
Creators(English): Singleton, Laurel R
Publisher: Wadsworth Publishing Company
Title of Book(English): Teaching the Social Sciences and History in Secondary Schools
Contributors: Translator: Sreenivasan; Reviewer: Niranjan Das; Copy Editor: Shailaja
URI: http://anuvadasampada.azimpremjiuniversity.edu.in/id/eprint/5511
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.