ಪ್ರಮಾಣೀಕರಣ
ಮೆಸ್ತ್ರಿ, ರಾಜೆಂಡ್ and ಸ್ವಾನ್, ಜೋನ್ and ಡ್ಯೂಮರ್ಟ್, ಆನಾ and ಲೀಪ್, ವಿಲಿಯಂ ಎಲ್. (2009) ಪ್ರಮಾಣೀಕರಣ In: ಇಂಟ್ರೊಡ್ಯೂಸಿಂಗ್ ಸೋಶಿಯೋಲಿಂಗ್ವಿಸ್ಟಿಕ್ಸ್. John Benjamins Pub Co, pp. 20-26. ISBN ISBN-10 : 9789027232656; ISBN-13 : 978-9027232656
|
Fulltext Document
Standardization.pdf Download (231kB) |
Introduction
ಸಮುದಾಯದೊಳಗೆ ಒಂದು ಭಾಷೆಯು ಸೃಷ್ಟಿಗೊಂಡು ಅದು ಮಾದರಿಯಾಗಿರುವ ಭಾಷಿಕ ರೂಪದಲ್ಲಿ ಇದ್ದಾಗ ಅದನ್ನ ಪ್ರಮಾಣೀಕರಣ ಎಂದು ಕರೆಯಬಹುದು. ಒಂದು ಭಾಷೆಯ ಪ್ರಮಾಣಿತ ರೂಪವು ಆ ಭಾಷೆಯ ಉಪಭಾಷೆಯಾಗಿದ್ದು, ಅದು ಅಲ್ಲಿನ ನಿರ್ದಿಷ್ಟ ಉಪ ಸಮೂಹದೊಂದಿಗೆ ಬಹುತೇಕವಾಗಿ ಗುರುತಿಸಿಕೊಂಡಿರುತ್ತದೆ. ಅ ಸಮೂಹದ ಸುಶಿಕ್ಷಿತ ಜನ ಅಥವಾ ಉನ್ನತ ಸ್ಥಾನಮಾನ ಹಾಗೂ ಅಧಿಕಾರವುಳ್ಳವರು ಸಮಾಜದ ಸ್ಥಳೀಯ ಭಾಷಿಕರನ್ನು ಮೀರಿದ ನಿರ್ದಿಷ್ಟ ಕಾರ್ಯಚಟುವಟಿಕೆಗಳ ಕೈಗೊಳ್ಳಲು ಉಪಭಾಷೆಯನ್ನು ಕೋಡ ರೂಪದಲ್ಲಿ ಬಳಸುತ್ತಾರೆ. ಕೆಲವೊಮ್ಮೆ ಪ್ರಮಾಣಿತ ಉಪಭಾಷೆಯು ಸಮುದಾಯದ ಸ್ಥಳೀಯ ಭಾಷೆಯಾಗಿರುವುದಿಲ್ಲ ಎಂಬುದನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.
| Item Type: | Book Section |
|---|---|
| Discipline: | Studying Language and Literature |
| Programme: | Postgraduate Programmes > MA in Education |
| Title(English): | Standardization |
| Creators(English): | Rajend Mesthrie, Joan Swann, Ana Deumert and William L. Leap |
| Publisher: | John Benjamins Pub Co |
| Title of Book(English): | Introducing Sociolinguistics |
| Contributors: | Translator: T.N. Vasudeva Murthy; Reviewer: Gundur; Copy Editor: Nagamani |
| URI: | http://anuvadasampada.azimpremjiuniversity.edu.in/id/eprint/5515 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
