Advanced Search
Welcome to Anuvada Sampada Repository

ಭಾಷೆ ಮತ್ತು ಸಾಕ್ಷರತಾ ಶಿಕ್ಷಣದ ಗುರಿಗಳು

ಸೇನ್, ರೇಖಾ ಶರ್ಮಾ and ಮೆನನ್, ಶೈಲಜಾ and ಸಚ್‌ದೇವಾ, ಸುಮನ್ and ಸಿಂಗ್, ಸುನೀತಾ and ಕೌಲ್, ವೆನಿತಾ (2016) ಭಾಷೆ ಮತ್ತು ಸಾಕ್ಷರತಾ ಶಿಕ್ಷಣದ ಗುರಿಗಳು In: ಪೊಸಿಷನ್ ಪೇಪರ್ ಆನ್ ಅರ್ಲಿ ಲ್ಯಾಂಗ್ವೇಜ್ ಅಂಡ್ ಲಿಟರಸಿ ಇನ್ ಇಂಡಿಯಾ. National Head Start Association.

[img] Fulltext Document
Aims Of Language And Literacy Education.pdf

Download (344kB)

Introduction

ಈ ಅಧ‍್ಯಾಯದಲ್ಲಿ ಭಾಷೆ ಮತ್ತು ಸಾಕ್ಷರತಾ ಶಿಕ್ಷಣದ ಗುರಿಗಳನ್ನು ಸಮಗ್ರ ರೀತಿಯಲ್ಲಿ ಪರಿಕಲ್ಪಿಸಿದೆ. ಸಾಮಾಜಿಕವಾಗಿ ಶ್ರೇಣಿಕೃತಗೊಂಡ ಭಾರತೀಯ ಸಮಾಜದಲ್ಲಿ ಮಕ್ಕಳಿಗೆ ಭಾಷೆ ಮತ್ತು ಸಾಕ್ಷರತೆಯನ್ನು ಸಾಂಸ್ಕೃತಿಕವಾಗಿ ಬಳಸಿಕೊಂಡು ಅವರು ಘನತೆಯಿಂದ ಬಾಳನ್ನು ಬದುಕಲು ಸಾಧ್ಯವಾಗಿಸುತ್ತದೆ. ಅಂದರೆ ಮಗು ಸಾಕ್ಷರ ಜಗತ್ತನ್ನು ಪ್ರವೇಶಿಸಿ ಅದರ ಜೊತೆಗೆ ತೊಡಗಿಸಿಕೊಳ್ಳುವಿಕೆ ಭಾವವನ್ನು ಮೂಡಿಸಿ ಬಹುಭಾಷ ಸಾಮರ್ಥ್ಯಗಳನ್ನು ಬೆಳೆಸುವುದು ಮುಖ್ಯ. ಈ ಮೂಲಕ ವಿವಿಧ ಉದ್ದೇಶಗಳಿಗೆ ಭಾಷೆ ಮತ್ತು ಸಾಕ್ಷರತೆಯನ್ನು ಪರಿಣಾಮಕಾರಿಯಾಗಿ ಕಲಿಯುವುದು ಶಿಕ್ಷಣದ ಪ್ರಮುಖ ಗುರಿಯಾಗಿದೆ.

Item Type: Book Section
Discipline: Curriculum and Pedagogy in Language Education
Programme: Postgraduate Programmes > MA in Education
Title(English): Aims Of Language And Literacy Education
Creators(English): Rekha Sharma Sen, Shailaja Menon, Suman Sachdeva, Sunita Singh, Venita Kaul
Publisher: National Head Start Association
Title of Book(English): Position Paper on Early Language and Literacy in India
Contributors: Translator: Prajna; Reviewer: MG Hegde; Copy Editor: Kalpana Chakravarthy
URI: http://anuvadasampada.azimpremjiuniversity.edu.in/id/eprint/5517
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.