ಭಾಷೆ ಮತ್ತು ಸಾಕ್ಷರತಾ ಶಿಕ್ಷಣಕ್ಕೆವಿಧಾನಗಳು
ಸೇನ್, ರೇಖಾ ಶರ್ಮಾ and ಮೆನನ್, ಶೈಲಜಾ and ಸಚ್ದೇವಾ, ಸುಮನ್ and ಸಿಂಗ್, ಸುನೀತಾ and ಕೌಲ್, ವೆನಿತಾ (2016) ಭಾಷೆ ಮತ್ತು ಸಾಕ್ಷರತಾ ಶಿಕ್ಷಣಕ್ಕೆವಿಧಾನಗಳು In: ಪೊಸಿಷನ್ ಪೇಪರ್ ಆನ್ ಅರ್ಲಿ ಲ್ಯಾಂಗ್ವೇಜ್ ಅಂಡ್ ಲಿಟರಸಿ ಇನ್ ಇಂಡಿಯಾ. National Head Start Association.
|
Fulltext Document
Approaches To Language And Literacy.pdf Download (549kB) |
Introduction
ಈ ಅಧ್ಯಾಯದಲ್ಲಿ ಮಕ್ಕಳಿಗೆ ಆರಂಭಿಕ ಹಂತದ ಭಾಷೆ ಮತ್ತು ಸಾಕ್ಷರತೆಯನ್ನು ಉತ್ತಮವಾಗಿ ಕಲಿಸುವುದು ಹೇಗೆ ಎಂಬುದರ ಬಗ್ಗೆ ಚರ್ಚಿಸಿಲಾಗಿದೆ. ಲೇಖಕರು ಭಾಷೆ ಮತ್ತು ಸಾಕ್ಷರತಾ ಬೋಧನೆಗೆ ನಿರ್ದಿಷ್ಟ ವಿಧಾನಗಳನ್ನು ಹುಡುಕುವುದಕ್ಕಿಂತ ವಿಶ್ವಸನೀಯವಾದ ತತ್ವಗಳನ್ನು ಹುಡುಕುವುದು ಹೆಚ್ಚು ಫಲಕಾರಿ ಎಂಬ ನಿಲುವನ್ನು ತೆಗೆದುಕೊಳ್ಳುತ್ತಾರೆ. ಏಕೆಂದರೆ ತತ್ವಗಳು ಸಾಧಿಸಲು ಹೊರಟಿರುವ ಬೋಧನೆ ಮತ್ತು ಕಲಿಕೆಯ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳುವದೇ ಅಲ್ಲದೇ ಗುರಿಗಳನ್ನು ಸಾಧಿಸಲು ಇರುವ ಪರಿಣಾಮಕಾರಿ ಸಾಧನಗಳನ್ನೂ ಪರಿಗಣಿಸುತ್ತದೆ.
| Item Type: | Book Section |
|---|---|
| Discipline: | Curriculum and Pedagogy in Language Education |
| Programme: | Postgraduate Programmes > MA in Education |
| Title(English): | Approaches To Language And Literacy |
| Creators(English): | Rekha Sharma Sen, Shailaja Menon, Suman Sachdeva, Sunita Singh, Venita Kaul |
| Publisher: | National Head Start Association |
| Title of Book(English): | Position Paper on Early Language and Literacy in India |
| Contributors: | Translator: Prajna; Reviewer: MG Hegde; Copy Editor: Kalpana Chakravarthy |
| URI: | http://anuvadasampada.azimpremjiuniversity.edu.in/id/eprint/5519 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
