Advanced Search
Welcome to Anuvada Sampada Repository

ಫೋಕಸ್ ಗ್ರೂಪ್, ಒಂದು ಗುಣಾತ್ಮಕ ಸಂಶೋಧನಾ ವಿಧಾನ ಸಿದ್ಧಾಂತದ ಪರಿಶೀಲನೆ ಮತ್ತು ಅದರ ಯೋಜನೆ ರೂಪಿಸಲು ಮಾರ್ಗಸೂಚಿ

ಫ್ರೇಟಸ್, ಹೆನ್ರಿಕ್ and ಪೋಪ್‌ಜಾ, ಓವೆಟ and ಜೆಂಕಿನ್ಸ್, ಮಿಲ್ಟನ್ and ಒಲಿವೇರ, ಮಿರಿಯನ್ (1998) ಫೋಕಸ್ ಗ್ರೂಪ್, ಒಂದು ಗುಣಾತ್ಮಕ ಸಂಶೋಧನಾ ವಿಧಾನ ಸಿದ್ಧಾಂತದ ಪರಿಶೀಲನೆ ಮತ್ತು ಅದರ ಯೋಜನೆ ರೂಪಿಸಲು ಮಾರ್ಗಸೂಚಿ Other. ISRC, Merrick School of Business, University of Baltimore.

[img] Fulltext Document
The Focus Group, a qualitative research method.pdf

Download (425kB)

Introduction

ಈ ಲೇಖನವು ಸಂಶೋಧನಾ ವಿನ್ಯಾಸದಲ್ಲಿ ಬಳಸಬಹುದಾದ ಫೋಕಸ್ ಗ್ರೂಪ್‌ (ಒಂದು ರೀತಿಯ ಆಳವಾದ ಗುಂಪು ಸಂದರ್ಶನ) ಚರ್ಚೆಗಳ ಸಂಭಾವ್ಯ ಉಪಯೋಗಗಳನ್ನು; ಒಂದು ಗುಣಾತ್ಮಕ ಸಂಶೋಧನಾ ವಿಧಾನವಾಗಿ ಅದರ ಅನುಕೂಲಕರ ಹಾಗೂ ಅನನುಕೂಲಕರ ಅಂಶಗಳನ್ನು; ಮತ್ತು ಅದನ್ನು ಇತರ ಸಂಶೋಧನಾ ವಿಧಾನಗಳೊಂದಿಗೆ ಬಳಸುವುದರಿಂದಾಗುವ ಉಪಯೋಗಗಳನ್ನು ವಿವರಿಸಲು ಪ್ರಯತ್ನಿಸುವುದಲ್ಲದೆ ಈ ವಿಧಾನವು ಒಳಗೊಳ್ಳುವ ಮೂರು ಹಂತಗಳು, ಅಂದರೆ ಚರ್ಚೆಯ ಯೋಜನೆ, ಸಂದರ್ಶನಗಳ ನಿರ್ವಹಣೆ ಮತ್ತು ವಿಶ್ಲೇಷಣೆ ಹಾಗೂ ಅವುಗಳ ಕಾರ್ಯವಿಧಾನಗಳನ್ನು ವಿವರವಾಗಿ ವಿವರಿಸಲು ಸಹ ಪ್ರಯತ್ನಿಸುತ್ತದೆ.

Item Type: Monograph (Other)
Discipline: Introduction to Research Education
Programme: Postgraduate Programmes > MA in Education
Title(English): The Focus Group, a qualitative research method : Reviewing The theory, and Providing Guidelines to Its Planning
Creators(English): Henrique Freitas; Mírian Oliveira; Milton Jenkins; Oveta Popjoy
Publisher: ISRC, Merrick School of Business, University of Baltimore
Contributors: Translator: Prajna LS; Reviewer: Gundur NS; Copy Editor: Shashi Sampalli
URI: http://anuvadasampada.azimpremjiuniversity.edu.in/id/eprint/552
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.