Advanced Search
Welcome to Anuvada Sampada Repository

ಬಹು ಭಾಷಿಕತೆ

ಡುಮರ್ಟ್, ಆನಾ (2011) ಬಹು ಭಾಷಿಕತೆ In: ದಿ ಕೇಂಬ್ರಿಡ್ಜ್ ಹ್ಯಾಂಡ್‌ಬುಕ್ ಆಫ್ ಸೋಶಿಯೊಲಿಂಗ್ವಿಸ್ಟಿಕ್ಸ್. Cambridge University Press, pp. 261-282. ISBN Online ISBN:9780511997068; ISBN 13:978-0521897075

[img] Fulltext Document
Multilingualism.pdf

Download (364kB)

Introduction

ಪ್ರಪಂಚದ್ಯಾಂತ ಭಾಷಿಕ ವೈವಿಧ್ಯತೆ ಇರುವ ದೇಶಗಳನ್ನು ಕಾಣಬಹುದಾಗಿದೆ. ಹಾಗೇ ಒಂದು ದೇಶದೊಳಗೆ ವ್ಯಕ್ತಿ ಅಥವಾ ಸಮುದಾಯ ಒಂದಕ್ಕಿಂತ ಹೆಚ್ಚು ಭಾಷೆ ಮಾಡನಾಡುವ ಜನರನ್ನು ಕಾಣಬಹುದಾಗಿದೆ. ಬಹು ಭಾಷಿಕತೆ ಮತ್ತು ಬಹು ಸಾಂಸ್ಕೃತಿಕತೆ ಅಂತಗರ್ತ ಸಂಬಂಧ ಹೊಂದಿದ್ದು, ಒಂದು ರಾಷ್ಟ್ರದಲ್ಲಿರುವ ವಿವಿಧ ಗುಂಪುಗಳ ಅಸ್ಮಿತೆಗೆ ಭಾಷೆಯು ಬಹಳ ಮುಖ್ಯವಾಗಿರುವುದರಿಂದ ಬಹುಸಾಂಸ್ಕೃತಿಕತೆಯ ನೀತಿಗಳನ್ನು ಯೋಜಿಸುವಲ್ಲಿ ಭಾಷೆ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹೀಗೆ ಬಹುಸಂಖ್ಯಾತ ಸಂಸ್ಕೃತಿ ಮತ್ತು ಭಾಷೆಯೊಳಗೆ ಸೇರಿ ಸಮ್ಮಿಳಿತವಾಗುವುದೇ ವೈವಿಧ್ಯತೆಯನ್ನೆದುರಿಸುವ ಮಾರ್ಗವಾಗಿದೆ ಎಂಬುದು ಈ ಲೇಖನದ ಮೂಲ ತಿರಳು ಆಗಿದೆ.

Item Type: Book Section
Discipline: Studying Language and Literature
Programme: Postgraduate Programmes > MA in Education
Title(English): Multilingualism
Creators(English): Ana Deumert
Publisher: Cambridge University Press
Title of Book(English): The Cambridge Handbook of Sociolinguistics
Contributors: Translator: Brinda Rao; Reviewer: Chaitanya Associates; Copy Editor: Chandrashekar Mandekolu
URI: http://anuvadasampada.azimpremjiuniversity.edu.in/id/eprint/5523
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.