Advanced Search
Welcome to Anuvada Sampada Repository

ಶಿಕ್ಷಣದಲ್ಲಿನ ವಿಷಯ ಅಧ್ಯಯನ ವಿಧಾನಗಳಿಗೆ ಮೂರು ಕಾರ್ಯವಿಧಾನಗಳು : ಯಿನ್, ಮೆರಿಯಮ್ ಮತ್ತು ಸ್ಟೇಕ್

ಯಾಜನ್, ಬಿ. (2015) ಶಿಕ್ಷಣದಲ್ಲಿನ ವಿಷಯ ಅಧ್ಯಯನ ವಿಧಾನಗಳಿಗೆ ಮೂರು ಕಾರ್ಯವಿಧಾನಗಳು : ಯಿನ್, ಮೆರಿಯಮ್ ಮತ್ತು ಸ್ಟೇಕ್ ಗುಣಾತ್ಮಕ ವರದಿ (ದಿ ಕ್ವಾಲಿಟೇಟಿವ್ ರಿಪೋರ್ಟ್), 20 (2). pp. 134-152.

[img] Fulltext Document
Three Approaches to case study.pdf

Download (443kB)

Introduction

ವಿಷಯ ಅಧ್ಯಯನದಲ್ಲಿ ಸಾಕಷ್ಟು ವೈರುಧ್ಯಗಳಿದ್ದರೂ, ಸಂಶೋಧನೆಯಲ್ಲಿ ಇದರ ಪ್ರಾಮುಖ್ಯತೆಯನ್ನು ಅಲ್ಲಗಳೆಯುವಂತಿಲ್ಲ. ವಿಷಯ ಅಧ್ಯಯನದ ವಿನ್ಯಾಸ ಹಾಗೂ ಬಳಕೆಯ ವಿಚಾರದಲ್ಲಿ ಸಂಪೂರ್ಣ ಒಮ್ಮತ ಇಲ್ಲದೆ ಇರಬಹುದು. ಸೂಕ್ತವಾಗಿ ವ್ಯಾಖ್ಯಾನಿಸಲ್ಪಟ್ಟ ಹಾಗೂ ಉತ್ತಮ ಸಂರಚನೆಯುಳ್ಳ ಶಿಷ್ಟಾಚಾರದ ಕೊರತೆಯ ಕಾರಣ ಸಮಾಜ ವಿಜ್ಞಾನ ಸಂಶೋಧನಾ ಕಾರ್ಯತಂತ್ರವಾಗಿ ಇದಕ್ಕೊಂದು ವಿಧಿವತ್ತಾದ ಸ್ಥಾನಮಾನ ದೊರೆತಿಲ್ಲ. ಈ ಕಾರಣಕ್ಕಾಗಿಯೇ ವಿಷಯ ಅಧ್ಯಯನದ ಕ್ಷೇತ್ರದಲ್ಲಿ ಇನ್ನಷ್ಟು ದಾರಿಯನ್ನು ಸವೆಸಬೇಕಾಗಿದೆ. ಇದೇ ಉದ್ದೇಶದಿಂದಾಗಿ ವಿಷಯ ಅಧ್ಯಯನದ ಕುರಿತು ರಾಬರ್ಟ್‌ ಕೆ. ಯಿನ್‌, ಶರನ್‌ ಮೆರಿಯಮ್‌ ಮತ್ತು ರಾಬರ್ಟ್‌ ಇ ಅವರ ವಿಚಾರಗಳನ್ನು ಇಲ್ಲಿ ಚರ್ಚಿಸಲಾಗುತ್ತದೆ. ಈ ಮೂವರ ವಿಚಾರಗಳು ಎಲ್ಲಿ ಭಿನ್ನವಾಗುತ್ತವೆ, ಎಲ್ಲಿ ಒಂದಾಗುತ್ತವೆ ಹಾಗೂ ಎಲ್ಲಿ ಪರಸ್ಪರ ಪೂರಕವೆನಿಸುತ್ತವೆ ಎಂಬುದರ ಮೇಲೆ ಇಲ್ಲಿ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಲಾಗಿದೆ. ಈ ಲೇಖನವು, ತಮ್ಮ ವಿಧಾನಶಾಸ್ತ್ರೀಯ ಆಯ್ಕೆಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿರುವ ಉದಯೋನ್ಮುಖ ಸಂಶೋಧಕರಿಗೆ ವಿಷಯ ಅಧ್ಯಯನದ ಸಂಶೋಧನೆಗೆ ಅಡಿಪಾಯವನ್ನು ಒದಗಿಸುವ ಮೂರು ಪಠ್ಯಪುಸ್ತಕಗಳ ತುಲನಾತ್ಮಕ ಮುನ್ನೋಟವನ್ನು ನೀಡುತ್ತದೆ.

Item Type: Article
Discipline: Introduction to Research Education
Programme: Postgraduate Programmes > MA in Education
Title(English): Three Approaches to Case Study Methods in Education: Yin, Merriam, and Stake
Creators(English): Bedrettin Yazan
Publisher: NSUWorks
Journal or Publication Title(English): The Qualitative Report
Contributors: Translator: Nagabhushan; Reviewer: C.K.Renukarya; Copy Editor:Shailaja GP
URI: http://anuvadasampada.azimpremjiuniversity.edu.in/id/eprint/554
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.