ವಿವಿಧ ರೀತಿಯ ಕ್ರಮವಿಧಿಗಳನ್ನು ಅರ್ಥಮಾಡಿಕೊಳ್ಳುವುದು
ಟೋನಪಿ, ಅನುಷ್ಕಾ (2025) ವಿವಿಧ ರೀತಿಯ ಕ್ರಮವಿಧಿಗಳನ್ನು ಅರ್ಥಮಾಡಿಕೊಳ್ಳುವುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (22). pp. 19-22.
|
Fulltext Document (From Issue – Weaving Mathematics into the life of the class)
Understanding Different Types of Algorithms.pdf Available under License Creative Commons Attribution Non-commercial Share Alike. Download (2MB) |
Introduction
ಈ ಲೇಖನವು ಪ್ರಾಥಮಿಕ ಗಣಿತ ಶಿಕ್ಷಕರಿಗಾಗಿ ಬರೆಯಲಾಗಿದೆ. ಮಕ್ಕಳಿಗೆ ಸಮಸ್ಯೆಯನ್ನು ಹಂತ ಹಂತವಾಗಿ ಪರಿಹರಿಸುವ ರೀತಿ ಹೇಗೆ ಕಲಿಸಬಹುದು ಎಂಬುದನ್ನು ಸರಳ ಉದಾಹರಣೆಗಳ ಮೂಲಕ ಇದು ತೋರಿಸುತ್ತದೆ. ವಿಂಗಡಣೆ, ಹುಡುಕಾಟ, ಗ್ರೀಡಿ ಮತ್ತು ರಿಕರ್ಸಿವ್ ಕ್ರಮವಿಧಿಗಳನ್ನು ದಿನನಿತ್ಯದ ಅನುಭವಗಳಿಗೆ ಜೋಡಿಸಿ ವಿವರಿಸಲಾಗಿದೆ. ಪುಸ್ತಕಗಳನ್ನು ಜೋಡಿಸುವುದು, ನಿಘಂಟಿನಲ್ಲಿ ಪದವನ್ನು ಹುಡುಕುವುದು, ಆಟಿಕೆಗಳನ್ನು ಆಯ್ಕೆಮಾಡುವುದು ಇತ್ಯಾದಿ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಗಣಿತ ಅರ್ಥವಾಗುವಂತೆ ಮಾಡಲಾಗಿದೆ. ಯಾವುದೇ ಗಂಭೀರ ತಾಂತ್ರಿಕ ಪದಗಳನ್ನು ಬಳಸದೆಯೇ, ಚಿಂತನಶೀಲತೆ, ಹೋಲಿಕೆ ಮತ್ತು ಚರ್ಚೆಯನ್ನು ಉತ್ತೇಜಿಸುವ ಪಾಠಗಳನ್ನು ರೂಪಿಸಲು ಈ ಲೇಖನ ಶಿಕ್ಷಕರಿಗೆ ಸಹಾಯ ಮಾಡುತ್ತದೆ.
| Item Type: | Article |
|---|---|
| Discipline: | Maths Education |
| Programme: | University Publications > At Right Angles |
| Title(English): | Understanding Different Types of Algorithms |
| Creators(English): | Anushka Tonapi |
| Publisher: | Azim Premji University |
| Journal or Publication Title(English): | Azim Premji University At Right Angles |
| Contributors: | Translator: S N Gananath; Reviewer: Puneeth S |
| Related URLs: | |
| URI: | http://anuvadasampada.azimpremjiuniversity.edu.in/id/eprint/5571 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
