ನೇಯ್ಗೆ ಮತ್ತು ಗಣಿತ
ಶಿರಾಳಿ, ಪದ್ಮಪ್ರಿಯಾ (2025) ನೇಯ್ಗೆ ಮತ್ತು ಗಣಿತ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (22). pp. 1-12.
|
Fulltext Document (From Issue – Weaving Mathematics into the life of the class)
Pullout - Weaving in Mathematics.pdf Available under License Creative Commons Attribution Non-commercial Share Alike. Download (4MB) |
Introduction
ಗಣಿತವು ಮಕ್ಕಳಿಗೆ ಅರ್ಥಪೂರ್ಣವಾಗುವುದು, ಅವರು ತಮ್ಮ ಕೈಗಳಿಂದ ಕೆಲಸ ಮಾಡುತ್ತಿರುವಾಗ ಮತ್ತು ಕಲಿಯುತ್ತಿರುವಾಗ. ಈ ಲೇಖನವು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೇಯ್ಗೆ ಎಂಬ ಸರಳ ಮತ್ತು ಆನಂದದಾಯಕ ಚಟುವಟಿಕೆಯನ್ನು ಗಣಿತ ಕಲಿಕೆಗೆ ಹೇಗೆ ಜೋಡಿಸಬಹುದು ಎಂಬುದನ್ನು ತೋರಿಸುತ್ತದೆ. ಕಾಗದದ ಪಟ್ಟಿಗಳನ್ನು ಬಳಸಿಕೊಂಡು, ಮಕ್ಕಳು ಸುಂದರವಾದ ವಿನ್ಯಾಸಗಳನ್ನು ರಚಿಸುತ್ತಾರೆ; ಜೊತೆಗೆ ಎಣಿಕೆ, ವಿನ್ಯಾಸಗಳು, ಆಕಾರಗಳು, ಸಮ್ಮಿತಿ ಮತ್ತು ಬೀಜಗಣಿತದ ಪ್ರಾರಂಭಿಕ ಕಲ್ಪನೆಗಳನ್ನೂ ಅರ್ಥಮಾಡಿಕೊಳ್ಳುತ್ತಾರೆ. ಇಲ್ಲಿ ವಿದ್ಯಾರ್ಥಿಗಳು ಊಹೆ ಮಾಡುತ್ತಾರೆ, ಪ್ರಯೋಗಿಸುತ್ತಾರೆ ಮತ್ತು ಗಮನಿಸುತ್ತಾರೆ—ಗಣಿತವು ಪುಸ್ತಕದೊಳಗಲ್ಲ, ನಮ್ಮ ಸುತ್ತಲೂ ಇರುವ ವಿನ್ಯಾಸಗಳಲ್ಲಿ ಅಡಗಿದೆ ಎಂಬುದನ್ನು ಕಾಣಲು ಇದು ಸಹಾಯ ಮಾಡುತ್ತದೆ.
| Item Type: | Article |
|---|---|
| Discipline: | Maths Education |
| Programme: | University Publications > At Right Angles > Pullouts |
| Title(English): | Weaving in Mathematics |
| Creators(English): | Padmapriya Sirali |
| Publisher: | Azim Premji University |
| Journal or Publication Title(English): | Azim Premji University At Right Angles |
| Contributors: | Translator: S N Gananath; Reviewer: Anupama S M |
| Related URLs: | |
| URI: | http://anuvadasampada.azimpremjiuniversity.edu.in/id/eprint/5575 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
