ದತ್ತಾಂಶ ಸಂಗ್ರಹಣೆಯಲ್ಲಿ ಉನ್ನತ ಪ್ರಾಥಮಿಕ ವಿದ್ಯಾರ್ಥಿಗಳ ಒಂದು ಪ್ರಯೋಗ
, ನಿಧಿ and , ಅಶ್ವಥ್ and , ವ್ಯಾನ್ and , ವಿನಯ್ (2025) ದತ್ತಾಂಶ ಸಂಗ್ರಹಣೆಯಲ್ಲಿ ಉನ್ನತ ಪ್ರಾಥಮಿಕ ವಿದ್ಯಾರ್ಥಿಗಳ ಒಂದು ಪ್ರಯೋಗ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (22). pp. 23-25.
|
Fulltext Document (From Issue – Weaving Mathematics into the life of the class)
Data Collection in Action An Experiment by Upper Primary Students.pdf Available under License Creative Commons Attribution Non-commercial Share Alike. Download (2MB) |
Introduction
ಗಣಿತವು ಕೇವಲ ಉತ್ತರಗಳ ವಿಷಯವಲ್ಲ, ಸರಿಯಾದ ಪ್ರಶ್ನೆಗಳನ್ನು ಕೇಳುವುದೂ ಅಷ್ಟೇ ಮುಖ್ಯವೆಂಬುದನ್ನು ಮಕ್ಕಳಿಗೆ ಹೇಗೆ ತಿಳಿಸಬಹುದು? ಈ ಲೇಖನವು ಸಹೋದರ–ಸಹೋದರಿಯರ ಕುರಿತು ಕೇಳಲಾದ ಸರಳವಾದ ಆದರೆ ಆಲೋಚನೆಗೆ ದೂಡುವ ಪ್ರಶ್ನೆಯ ಮೂಲಕ, ಉನ್ನತ ಪ್ರಾಥಮಿಕ ವಿದ್ಯಾರ್ಥಿಗಳು ಸಂಭವನೀಯತೆಯನ್ನು ಹೇಗೆ ಅನ್ವೇಷಿಸಿದರು ಎಂಬುದನ್ನು ಹಂಚಿಕೊಳ್ಳುತ್ತದೆ. ಪರಿಹಾರವನ್ನು ನೇರವಾಗಿ ನೀಡುವ ಬದಲು, ವಿದ್ಯಾರ್ಥಿಗಳು ತಮ್ಮದೇ ವಿಧಾನಗಳಲ್ಲಿ ದತ್ತಾಂಶವನ್ನು ಸಂಗ್ರಹಿಸಿದರು—ಕುಟುಂಬದಿಂದ, ಶಾಲೆಯಿಂದ ಮತ್ತು ವಾಟ್ಸಾಪ್ ಸಮೀಕ್ಷೆಗಳ ಮೂಲಕ. ಈ ಪ್ರಕ್ರಿಯೆ ಅವರು ದತ್ತಾಂಶ ಸಂಗ್ರಹಣೆ, ವಿಶ್ಲೇಷಣೆ ಮತ್ತು ಚರ್ಚೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಗಣಿತ ಶಿಕ್ಷಕರಿಗೆ, ತರಗತಿಯಲ್ಲಿ ದತ್ತಾಂಶಾಧಾರಿತ ಅಧ್ಯಯನವನ್ನು ಆಸಕ್ತಿದಾಯಕವಾಗಿಸುವಲ್ಲಿ ಈ ಲೇಖನವು ಖಂಡಿತ ನೆರವಾಗುತ್ತದೆ.
| Item Type: | Article |
|---|---|
| Discipline: | Maths Education |
| Programme: | University Publications > At Right Angles |
| Title(English): | Data Collection in Action: An Experiment by Upper Primary Students |
| Creators(English): | Nidhi, Ashwath, Vyaan, Vinay |
| Publisher: | Azim Premji University |
| Journal or Publication Title(English): | Azim Premji University At Right Angles |
| Contributors: | Translator: Madhukara S Putty; Reviewer: Suresh D |
| Related URLs: | |
| URI: | http://anuvadasampada.azimpremjiuniversity.edu.in/id/eprint/5576 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
