ರಾಷ್ಟ್ರೀಯ ಗಣಿತ ದಿನ: ಶಾಲೆಗಳಲ್ಲಿ ಅರ್ಥಪೂರ್ಣ ಆಚರಣೆಗಳ ಯೋಜನೆ
ಶಿರಾಳಿ, ಪದ್ಮಪ್ರಿಯಾ (2025) ರಾಷ್ಟ್ರೀಯ ಗಣಿತ ದಿನ: ಶಾಲೆಗಳಲ್ಲಿ ಅರ್ಥಪೂರ್ಣ ಆಚರಣೆಗಳ ಯೋಜನೆ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (23). pp. 7-9.
|
Fulltext Document
The National Day of Mathematics.pdf Available under License Creative Commons Attribution Non-commercial Share Alike. Download (2MB) |
Introduction
ಅನೇಕ ಶಾಲೆಗಳಲ್ಲಿ ರಾಷ್ಟ್ರೀಯ ಗಣಿತ ದಿನವನ್ನು ಉತ್ಸಾಹದಿಂದ ಆಚರಿಸಲಾಗುತ್ತದೆ. ಆದರೆ ಕೆಲವೊಮ್ಮೆ ಚಟುವಟಿಕೆಗಳ ಮೇಲೆ ಹೆಚ್ಚು ಒತ್ತು ಕೊಟ್ಟು ಯೋಜನೆಯ ಮಹತ್ವವನ್ನು ನಾವು ಮರೆತುಬಿಡುತ್ತೇವೆ. ಈ ಲೇಖನವು ಗಣಿತ ದಿನದ ಆಚರಣೆ ಅರ್ಥಪೂರ್ಣವಾಗಬೇಕಾದರೆ ಸೂಕ್ತವಾದ ಯೋಜನೆ ಮತ್ತು ಸ್ಪಷ್ಟವಾದ ಉದ್ದೇಶ ಅಗತ್ಯವೆಂದು ನಮಗೆ ಮನವರಿಕೆ ಮಾಡುತ್ತದೆ. ಶಿಕ್ಷಕರಾಗಿ ಪಡೆದ ಅನುಭವಗಳನ್ನು ಆಧರಿಸಿ, ಮಕ್ಕಳಿಗೆ ಭಾಗವಹಿಸುವಿಕೆ, ಅನ್ವೇಷಣೆ ಮತ್ತು ಗಣಿತದ ಆಸಕ್ತಿ ಬೆಳೆಸುವಂತೆ ಗಣಿತ ವಸ್ತುಪ್ರದರ್ಶನವನ್ನು ಹೇಗೆ ರೂಪಿಸಬೇಕು ಎಂದು ಲೇಖಕರು ವಿವರಿಸುತ್ತಾರೆ. ವಿದ್ಯಾರ್ಥಿ ಗುಂಪುಗಳನ್ನು ಮಾಡುವುದು, ಮಳಿಗೆಗಳ ವಿನ್ಯಾಸ ಮತ್ತು ದಿನದ ವೇಳಾಪಟ್ಟಿ — ಇವೆಲ್ಲವೂ ಕಲಿಕೆಯ ಭಾಗವಾಗಬಹುದು ಎನ್ನುವುದು ಈ ಲೇಖನದ ಪ್ರಮುಖ ಸಂದೇಶ.
| Item Type: | Article |
|---|---|
| Discipline: | Maths Education |
| Programme: | University Publications > At Right Angles |
| Title(English): | The National Day of Mathematics |
| Creators(English): | Padmapriya Shirali |
| Publisher: | Azim Premji University |
| Journal or Publication Title(English): | Azim Premji University At Right Angles |
| Related URLs: | |
| URI: | http://anuvadasampada.azimpremjiuniversity.edu.in/id/eprint/5578 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
