Advanced Search
Welcome to Anuvada Sampada Repository

ನಾವು ಹೇಳಿಕೊಟ್ಟಾಗ ಏನನ್ನು ಕಸಿಯುತ್ತೇವೆ

ಪಾಂಡಾ, ಸ್ಮೃತಿ ಸ್ಮಾರಕ್‌ (2025) ನಾವು ಹೇಳಿಕೊಟ್ಟಾಗ ಏನನ್ನು ಕಸಿಯುತ್ತೇವೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆಂಗಲ್ಸ್‌ (23). pp. 10-15.

[img] Fulltext Document
What We Steal When We Teach.pdf
Available under License Creative Commons Attribution Non-commercial Share Alike.

Download (4MB)

Introduction

ನಾವು ಮಕ್ಕಳಿಗೆ ಕಲಿಸುವಾಗ, ಅವರ ಕುತೂಹಲವನ್ನು ನಿಧಾನವಾಗಿ ಕಸಿದುಕೊಳ್ಳುತ್ತಿರುವುದಿಲ್ಲವೇ? ಈ ಲೇಖನವು, ಪ್ರಾಥಮಿಕ ಶಾಲಾ ಗಣಿತ ಶಿಕ್ಷಕರ ಗಮನವನ್ನು ಅಷ್ಟು ಸರಳವಾಗಿಲ್ಲದರೂ ಅಗತ್ಯವಿರುವ ಈ ಪ್ರಶ್ನೆಯತ್ತ ಸೆಳೆಯುತ್ತದೆ. ಸೇಮೋರ್ ಪೇಪರ್ಟ್ ಅವರ ಆಲೋಚನೆಗಳು ಮತ್ತು ತರಗತಿಯ ನೈಜ ಅನುಭವಗಳ ಮೂಲಕ, ಮಕ್ಕಳು ಯೋಚಿಸುವುದು, ಮಾತನಾಡುವುದು, ತಪ್ಪುಮಾಡುವುದು ಮತ್ತು ತಾವೇ ಪರಿಹಾರ ಕಂಡುಕೊಳ್ಳುವುದು ಕಲಿಕೆಯಲ್ಲಿ ಎಷ್ಟು ಮುಖ್ಯ ಎಂದು ಈ ಲೇಖನ ಸ್ಪಷ್ಟಪಡಿಸುತ್ತದೆ. ‘ದಿನದ ಲೆಕ್ಕ’, ಸಹಕಾರಾತ್ಮಕ ಕಲಿಕೆ ಮತ್ತು ಪ್ರಜಾಪ್ರಭುತ್ವದ ತರಗತಿಯ ಅನುಭವಗಳು—ಇವೆಲ್ಲವೂ ಮಕ್ಕಳಲ್ಲಿ ಗಣಿತದ ಆತ್ಮವಿಶ್ವಾಸ ಮತ್ತು ಆಸಕ್ತಿಯನ್ನು ಹೇಗೆ ಬೆಳೆಸಬಹುದು ಎಂದು ಈ ಲೇಖನವು ಎತ್ತಿ ತೋರಿಸುತ್ತವೆ.

Item Type: Article
Discipline: Maths Education
Programme: University Publications > At Right Angles
Title(English): What We Steal When We Teach
Creators(English): Smruti Smarak Panda
Publisher: Azim Premji University
Journal or Publication Title(English): Azim Premji University At Right Angles
Related URLs:
URI: http://anuvadasampada.azimpremjiuniversity.edu.in/id/eprint/5579
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.