ಸಂಖ್ಯಾ ಕುಟುಂಬಗಳು
ಸರ್ಕಾರ್, ಸ್ವಾತಿ (2025) ಸಂಖ್ಯಾ ಕುಟುಂಬಗಳು ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (23). pp. 30-33.
|
Fulltext Document
Fact Families.pdf Available under License Creative Commons Attribution Non-commercial Share Alike. Download (2MB) |
Introduction
ಸಂಖ್ಯಾ ಕುಟುಂಬಗಳು - ಇದು ಮಕ್ಕಳಿಗೆ ಸಂಕಲನ ಮತ್ತು ವ್ಯವಕಲನದ ನಡುವಿನ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುವ ಒಂದುಸರಳವಾದ ಕಲ್ಪನೆ. ಈ ಲೇಖನದಲ್ಲಿ, ಎರಡನೇ ತರಗತಿಯಲ್ಲಿ ನಡೆದ ಎರಡು ಪಾಠಗಳ ಅನುಭವಗಳ ಮೂಲಕ, ಕಲ್ಲುಗಳು, ಬ್ಲಾಕ್ಗಳು ಮತ್ತು ಮಕ್ಕಳ ಯೋಚನೆಗಳು ಹೇಗೆ ಗಣಿತ ಕಲಿಕೆಗೆ ಜೀವ ತುಂಬಿದವು ಎಂದು ಲೇಖಕರು ವಿವರಿಸುತ್ತಾರೆ. ಮೂರ್ತ ಅನುಭವಗಳಿಂದ ಆರಂಭಿಸಿ ನಿಧಾನವಾಗಿ ಅಮೂರ್ತ ಕಲ್ಪನೆಗಳೆಡೆಗೆ ಸಾಗುವ ಬೋಧನೆಯು ಮಕ್ಕಳಿಗೆ ಹೇಗೆ ಅರ್ಥಪೂರ್ಣ ಕಲಿಕಾ ಅನುಭವವನ್ನು ನೀಡುತ್ತದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉದ್ದೇಶಿಸಿದ ಈ ಲೇಖನವು ಸಂಖ್ಯೆಗಳೊಂದಿಗೆ ಆಟವಾಡುತ್ತಾ ಗಣಿತದೊಂದಿಗೆ ಒಂದು ಸ್ನೇಹಮಯ ಸಂಬಂಧವನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುತ್ತದೆ.
| Item Type: | Article |
|---|---|
| Discipline: | Maths Education |
| Programme: | University Publications > At Right Angles |
| Title(English): | Fact Families |
| Creators(English): | Swati Sircar |
| Publisher: | Azim Premji University |
| Journal or Publication Title(English): | Azim Premji University At Right Angles |
| Related URLs: | |
| URI: | http://anuvadasampada.azimpremjiuniversity.edu.in/id/eprint/5583 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
