Advanced Search
Welcome to Anuvada Sampada Repository

ಸಂಖ್ಯಾಬಂಧ

ಸರ್ಕಾರ್‌, ಸ್ವಾತಿ (2025) ಸಂಖ್ಯಾಬಂಧ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆಂಗಲ್ಸ್‌ (23). pp. 34-35.

[img] Fulltext Document
Cross-Number Puzzle.pdf
Available under License Creative Commons Attribution Non-commercial Share Alike.

Download (977kB)

Introduction

ಸಂಖ್ಯೆಗಳ ನಡುವೆ ಇರುವ ಸಂಬಂಧಗಳನ್ನು ಮಕ್ಕಳಿಗೆ ಅರ್ಥವಾಗುವಂತೆ ಕಲಿಸಲು ಸಂಖ್ಯಾಬಂಧಗಳು ಬಹಳ ಸಹಕಾರಿ. ಈ ಲೇಖನವು ಸಂಕಲನ ಸಂಖ್ಯಾ ಕುಟುಂಬಗಳು ಎಂಬ ಕಲ್ಪನೆಯ ಮೇಲೆ ಆಧಾರಿತವಾಗಿದ್ದು, ಪಾಠವನ್ನು ಆಸಕ್ತಿಕರವಾಗಿಸಲು ಸಂಖ್ಯಾ ಬಂಧವನ್ನು ಪರಿಚಯಿಸುತ್ತದೆ. ಮೂರು ಸಂಖ್ಯೆಗಳನ್ನು ಸೇರಿಸುವ ಸಂಬಂಧವನ್ನು ಮಕ್ಕಳು ಯೋಚಿಸಿ ಕಂಡುಕೊಳ್ಳುವಂತೆ ಈ ಚಟುವಟಿಕೆ ಉತ್ತೇಜಿಸುತ್ತದೆ. ಕೇವಲ ಉತ್ತರ ಪಡೆಯುವದಕ್ಕಿಂತಲೂ, ಗಣಿತೀಯ ಚಿಂತನೆ, ಚರ್ಚೆ ಮತ್ತು ಸಂಖ್ಯಾ ಜ್ಞಾನಕ್ಕೆ ಇಲ್ಲಿ ಹೆಚ್ಚಿನ ಮಹತ್ವ ಇದೆ. ಪ್ರಾಥಮಿಕ ಶಾಲಾ ಶಿಕ್ಷಕರು ಇದನ್ನು ತರಗತಿಯಲ್ಲಿ ಚಟುವಟಿಕೆಯಾಗಿ ಅಥವಾ ಸವಾಲಿನ ಆಟವಾಗಿ ಬಳಸಬಹುದು.

Item Type: Article
Discipline: Maths Education
Programme: University Publications > At Right Angles
Title(English): Cross-Number Puzzle
Creators(English): Swati Sircar
Publisher: Azim Premji University
Journal or Publication Title(English): Azim Premji University At Right Angles
Related URLs:
URI: http://anuvadasampada.azimpremjiuniversity.edu.in/id/eprint/5584
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.