ಚೌಕಾಕಾರದ ಬಿಲ್ಲೆಗಳ ಮೂಲಕ ಸುತ್ತಳತೆ ಮತ್ತು ವಿಸ್ತೀರ್ಣದ ಅನ್ವೇಷಣೆ
ಆರ್, ಮೋಹನ್ (2025) ಚೌಕಾಕಾರದ ಬಿಲ್ಲೆಗಳ ಮೂಲಕ ಸುತ್ತಳತೆ ಮತ್ತು ವಿಸ್ತೀರ್ಣದ ಅನ್ವೇಷಣೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (23). pp. 36-39.
|
Fulltext Document
Investigating Perimeter and Area with Square Tiles.pdf Available under License Creative Commons Attribution Non-commercial Share Alike. Download (1MB) |
Introduction
ವಿಸ್ತೀರ್ಣ ಮತ್ತು ಸುತ್ತಳತೆಯ ಪರಿಕಲ್ಪನೆಗಳು ಮಕ್ಕಳಿಗೆ ಸ್ಪಷ್ಟವಾಗುವುದು ಅವರು ಸ್ವತಃ ಕಂಡು, ಮುಟ್ಟಿ, ಜೋಡಿಸಿ ನೋಡಿದಾಗ. ಈ ಲೇಖನದಲ್ಲಿ, ಸರಳ ಚೌಕಾಕಾರದ ಬಿಲ್ಲೆಗಳನ್ನು ಬಳಸಿ ಈ ಪರಿಕಲ್ಪನೆಗಳನ್ನು ಅನುಭವಾತ್ಮಕವಾಗಿ ಕಲಿಯುವ ಚಟುವಟಿಕೆಗಳನ್ನು ಶಿಕ್ಷಕರಿಗೆ ಪರಿಚಯಿಸಲಾಗಿದೆ. 3 ರಿಂದ 7ನೇ ತರಗತಿಯ ಮಕ್ಕಳಿಗಾಗಿ ರೂಪಿಸಿದ ಈ ಚಟುವಟಿಕೆಗಳು, ವಿದ್ಯಾರ್ಥಿಗಳನ್ನು ಆಕಾರಗಳನ್ನು ರಚಿಸಲು, ಹೋಲಿಸಲು ಮತ್ತು ಆಕಾರ ಬದಲಾದಾಗ ಸುತ್ತಳತೆ ಹೇಗೆ ಬದಲಾಗುತ್ತದೆ ಹಾಗೂ ವಿಸ್ತೀರ್ಣ ಏಕೆ ಅದೇ ಆಗಿರುತ್ತದೆ ಎಂದು ಯೋಚಿಸಲು ಪ್ರೇರೇಪಿಸುತ್ತವೆ. ಕಡಿಮೆ ವೆಚ್ಚದ ಸಾಮಗ್ರಿಗಳೊಂದಿಗೆ ಈ ಆಲೋಚನೆಗಳನ್ನು ತರಗತಿಯಲ್ಲಿ ಸುಲಭವಾಗಿ ಅನುಷ್ಠಾನಗೊಳಿಸಬಹುದು.
| Item Type: | Article |
|---|---|
| Discipline: | Maths Education |
| Programme: | University Publications > At Right Angles |
| Title(English): | Investigating Perimeter and Area with Square Tiles |
| Creators(English): | Mohan R |
| Publisher: | Azim Premji University |
| Journal or Publication Title(English): | Azim Premji University At Right Angles |
| Related URLs: | |
| URI: | http://anuvadasampada.azimpremjiuniversity.edu.in/id/eprint/5585 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
