Advanced Search
Welcome to Anuvada Sampada Repository

ಪ್ಲೇಟೋನ ಮಕ್ಕಳು: ಒಂದು ಗಣಿತ ನಾಟಕ

ಶಿರಾಳಿ, ಪದ್ಮಪ್ರಿಯಾ (2025) ಪ್ಲೇಟೋನ ಮಕ್ಕಳು: ಒಂದು ಗಣಿತ ನಾಟಕ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆಂಗಲ್ಸ್‌ (23). pp. 40-45.

[img] Fulltext Document
Children of Plato A Mathematical Roleplay.pdf
Available under License Creative Commons Attribution Non-commercial Share Alike.

Download (2MB)

Introduction

ಪ್ರಾಥಮಿಕ ತರಗತಿಗಳಲ್ಲಿ ಗಣಿತವನ್ನು ರಸದಾಯಕವಾಗಿ, ಅರ್ಥಪೂರ್ಣವಾಗಿ ಮತ್ತು ಮಕ್ಕಳ ಭಯವನ್ನು ಕಡಿಮೆ ಮಾಡುವ ರೀತಿಯಲ್ಲಿ ಕಲಿಸುವುದು ನಮ್ಮೆಲ್ಲರ ಆಶಯ. ಈ ಲೇಖನವು ಅದಕ್ಕೆ ಪಾತ್ರಾಭಿನಯ (roleplay) ಎಂಬ ಒಳ್ಳೆಯ ಮಾರ್ಗವನ್ನು ಪರಿಚಯಿಸುತ್ತದೆ. ಪ್ಲೇಟೋನಿಕ್ ಘನವಸ್ತುಗಳನ್ನು ಕೇಂದ್ರವಾಗಿರಿಸಿಕೊಂಡಿರುವ ಸಂಭಾಷಣೆ, ಹಾಸ್ಯ ಮತ್ತು ಚಲನೆಯ ಮೂಲಕ ಮಕ್ಕಳು ಮುಖಗಳು, ಅಂಚುಗಳು ಮತ್ತು ಮೂಲೆಗಳ ಗುಣಲಕ್ಷಣಗಳನ್ನು ಗಮನಿಸುತ್ತಾರೆ. ಈ ದೃಶ್ಯವು ಶಬ್ದಕೋಶವನ್ನು ಸಹಜವಾಗಿ ಬೆಳೆಸಲು, ಎಲ್ಲ ಮಕ್ಕಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಗಣಿತದ ಭಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶಿಕ್ಷಕರು ಇದನ್ನು ತಮ್ಮ ತರಗತಿಗೆ ತಕ್ಕಂತೆ ಸುಲಭವಾಗಿ ರೂಪಾಂತರಿಸಬಹುದು.

Item Type: Article
Discipline: Maths Education
Programme: University Publications > At Right Angles
Title(English): Children of Plato: A Mathematical Roleplay
Creators(English): Padmapriya Shirali
Publisher: Azim Premji University
Journal or Publication Title(English): Azim Premji University At Right Angles
Related URLs:
URI: http://anuvadasampada.azimpremjiuniversity.edu.in/id/eprint/5586
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.