ಗಣಿತವನ್ನು ಸಂಭ್ರಮಿಸುವ ಚಟುವಟಿಕೆಗಳು
ಶಿರಾಳಿ, ಪದ್ಮಪ್ರಿಯಾ (2025) ಗಣಿತವನ್ನು ಸಂಭ್ರಮಿಸುವ ಚಟುವಟಿಕೆಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (23). pp. 1-12.
|
Fulltext Document
Activities that Celebrate Mathematics.pdf Available under License Creative Commons Attribution Non-commercial Share Alike. Download (5MB) |
Introduction
ಶಾಲೆಯಲ್ಲಿ ಗಣಿತ ದಿನಾಚರಣೆಯನ್ನು ಆಚರಿಸುವುದು ಮಕ್ಕಳಿಗೆ ಗಣಿತವು ಕೇವಲ ಲೆಕ್ಕಾಚಾರವಷ್ಟೇ ಅಲ್ಲ, ಅದೊಂದು ಆನಂದಕರವಾಗಿಯೂ ಅರ್ಥಪೂರ್ಣವಾಗಿಯೂ ಇರುವ ವಿಷಯ ಎಂಬುದನ್ನು ತೋರಿಸಲು ಉತ್ತಮ ಅವಕಾಶ. ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ರಚಿಸಲಾದ ಈ ಪುಲ್‌ಔಟ್, ಗಣಿತ ದಿನಾಚರಣೆಗೆ ಸೂಕ್ತವಾದ ಸುಲಭ, ಕಡಿಮೆ ವೆಚ್ಚದ ಮತ್ತು ಅರ್ಥಪೂರ್ಣ ಚಟುವಟಿಕೆಗಳನ್ನು ಒಟ್ಟುಗೂಡಿಸಿದೆ. ಇಲ್ಲಿ ಸ್ಟಾಲ್‌ಗಳು, ಆಟಗಳು, ಒಗಟುಗಳು ಮತ್ತು ಕಾರ್ಯಾಗಾರಗಳ ರೂಪದಲ್ಲಿ ಗಣಿತದ ವಿವಿಧ ವಿಷಯಗಳನ್ನು ಪರಿಚಯಿಸಲಾಗಿದೆ. ಈ ಚಟುವಟಿಕೆಗಳು ಮಕ್ಕಳಲ್ಲಿ ಯೋಚನೆ, ತರ್ಕ, ದೃಶ್ಯೀಕರಣ ಮತ್ತು ಸಹಭಾಗಿತ್ವವನ್ನು ಉತ್ತೇಜಿಸುತ್ತವೆ. ಬೇಕಾಗುವ ಸಾಮಗ್ರಿಗಳು ಮತ್ತು ಹಂತಗಳ ಕುರಿತು ಪ್ರಾಯೋಗಿಕ ಸಲಹೆಗಳೂ ಇಲ್ಲಿವೆ. ಈ ಲೇಖನವನ್ನು ಬಳಸಿ ಮಕ್ಕಳಿಗೆ ಸಂತೋಷದ ಗಣಿತ ಅನುಭವವನ್ನು ನೀಡುವ ದಿನವನ್ನು ರೂಪಿಸಬಹುದು.
| Item Type: | Article |
|---|---|
| Discipline: | Maths Education |
| Programme: | University Publications > At Right Angles > Pullouts |
| Title(English): | Activities that Celebrate Mathematics |
| Creators(English): | Padmapriya Shirali |
| Publisher: | Azim Premji University |
| Journal or Publication Title(English): | Azim Premji University At Right Angles |
| Related URLs: | |
| URI: | http://anuvadasampada.azimpremjiuniversity.edu.in/id/eprint/5588 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
