Advanced Search
Welcome to Anuvada Sampada Repository

ಆಟದ ಮೂಲಕ ಪರಸ್ಪರ ಒಪ್ಪಿಗೆಯ ಸಂವಾದ

ಬಜಾಜ್, ಶಿಲ್ಪಾ (2022) ಆಟದ ಮೂಲಕ ಪರಸ್ಪರ ಒಪ್ಪಿಗೆಯ ಸಂವಾದ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (39).

[img] Fulltext Document
Conversations on Consent Through Play.pdf

Download (6MB)

Introduction

ಮಕ್ಕಳ ಔಪಚಾರಿಕ ಶಾಲಾ ಶಿಕ್ಷಣದ ಆರಂಭಿಕ ಹಂತದಲ್ಲೇ ಲೈಂಗಿಕ ಅರಿವು, ವೈಜ್ಞಾನಿಕವಾಗಿ ಕರಾರುವಕ್ಕಾದ, ಸರಿತಪ್ಪುಗಳ ಗೋಜಿಗೆ ಹೋಗದ, ಸಂಪೂರ್ಣವಾದ ಲೈಂಗಿಕ ಶಿಕ್ಷಣವನ್ನು ಪರಿಚಯಿಸಬೇಕೆಂಬುದನ್ನು ಲೇಖನವು ಶಿಫಾರಸು ಮಾಡುತ್ತದೆ. ಪಾತ್ರಾಭಿನಯ, ಸುರಕ್ಷತೆಯ ಗಾಳಿಗುಳ್ಳೆ, ಸೈಮನ್‌ ಹೇಳುತ್ತಾನೆ ಮೊದಲಾದ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಒಪ್ಪಿಗೆಯ ಭಾವನೆ, ಗುರುತು ಮತ್ತು ಸುರಕ್ಷತೆಯನ್ನು ಬೆಳೆಸುವ ಚಿಂತನೆಗಳನ್ನು ಲೇಖನವು ವಿವರಿಸುತ್ತದೆ.

Item Type: Article
Discipline: Sports In Education
Programme: University Publications > Learning Curve
Title(English): Conversations on Consent Through Play
Creators(English): Shilpa Bajaj
Publisher: Azim Premji University
Journal or Publication Title(English): Azim Premji University Learning Curve
Contributors: Translator:Usha Ambrose: Reviewer:Latha K C: Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/566
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.