Advanced Search
Welcome to Anuvada Sampada Repository

ನೈಸರ್ಗಿಕ ಸೂಚಕಗಳೊಂದಿಗೆ ಆಮ್ಲ ಮತ್ತು ಪ್ರತ್ಯಾಮ್ಲಗಳ ಅನ್ವೇಷಣೆ

ಚತುರ್ವೇದಿ, ಅಂಕಿತಾ (2025) ನೈಸರ್ಗಿಕ ಸೂಚಕಗಳೊಂದಿಗೆ ಆಮ್ಲ ಮತ್ತು ಪ್ರತ್ಯಾಮ್ಲಗಳ ಅನ್ವೇಷಣೆ ಐ ವಂಡರ್...‌ ರೀಡಿಸ್ಕವರಿಂಗ್‌ ಸ್ಕೂಲ್‌ ಸೈನ್ಸ್‌ (12). pp. 78-82.

[img] Fulltext Document (From Issue - Experiencing how things work)
Exploring Acids And Bases With Natural Indicators.pdf
Available under License Creative Commons Attribution Non-commercial Share Alike.

Download (3MB)

Introduction

ವಿದ್ಯಾರ್ಥಿಗಳು ಆಮ್ಲೀಯ (acidic) ಮತ್ತು ಪ್ರತ್ಯಾಮ್ಲೀಯ (alkaline) ವಸ್ತುಗಳನ್ನು ಅವುಗಳ ರುಚಿಯ ಮೂಲಕ ಅಥವಾ ಸೂಚಕಗಳಲ್ಲಿ ಅವು ಉಂಟುಮಾಡುವ ಬಣ್ಣದ ಬದಲಾವಣೆಯ ಮೂಲಕ ಗುರುತಿಸಲು ಕಲಿಯುತ್ತಾರೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವ ವರ್ಣಮಯ ಸಸ್ಯದ ಭಾಗಗಳ ಸಾರಗಳು ಕಡಿಮೆ ಖರ್ಚಿನ ಮತ್ತು ಸುರಕ್ಷಿತವಾದ ನೈಸರ್ಗಿಕ ಸೂಚಕಗಳಾಗಿ ಕೆಲಸ ಮಾಡುತ್ತವೆ. ಇಂತಹ ಸೂಚಕಗಳನ್ನು ವಿದ್ಯಾರ್ಥಿಗಳೇ ಸ್ವತಃ ಕಂಡುಹಿಡಿಯಲು ಸಾಧ್ಯವೇ? ಈ ಅನ್ವೇಷಣೆಯಿಂದ ಅವರು ಏನು ಕಲಿಯಬಹುದು?

Item Type: Article
Discipline: Science Education
Programme: University Publications > i wonder...
Title(English): Exploring Acids And Bases With Natural Indicators
Creators(English): Ankita Chaturvedi
Publisher: Azim Premji University
Journal or Publication Title(English): i wonder Rediscovering School Science
Contributors: Translator: Chandrika Vijayendra; Reviewer: H G Jayalakshmi
Related URLs:
URI: http://anuvadasampada.azimpremjiuniversity.edu.in/id/eprint/5684
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.