Advanced Search
Welcome to Anuvada Sampada Repository

ಶಿಕ್ಷಕರ ಮಾರ್ಗದರ್ಶಿ IV: ಸ್ವಾಭಾವಿಕ ಸೂಚಕಗಳ ಬಳಕೆ

ಗೋಪಾಲನ್‌, ರಾಧಾ and ಚತುರ್ವೇದಿ, ಅಂಕಿತಾ and ರವಿ, ಚಿತ್ರಾ (2025) ಶಿಕ್ಷಕರ ಮಾರ್ಗದರ್ಶಿ IV: ಸ್ವಾಭಾವಿಕ ಸೂಚಕಗಳ ಬಳಕೆ ಐ ವಂಡರ್...‌ ರೀಡಿಸ್ಕವರಿಂಗ್‌ ಸ್ಕೂಲ್‌ ಸೈನ್ಸ್‌ (12). pp. 89-90.

[img] Fulltext Document (From Issue - Experiencing how things work)
Teacher’S Guide IV Exploring Uses Of Natural Indicators.pdf
Available under License Creative Commons Attribution Non-commercial Share Alike.

Download (1MB)

Introduction

7ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕದ (NCERT, 2024-2025) ಅಧ್ಯಾಯ 4 ರಲ್ಲಿ ('ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು') ವಿದ್ಯಾರ್ಥಿಗಳಿಗೆ ಎರಡು ನೈಸರ್ಗಿಕ ಸೂಚಕಗಳನ್ನು ಪರಿಚಯಿಸಲಾಗಿದೆ. ಅನೇಕ ನೈಸರ್ಗಿಕ ಸೂಚಕಗಳು ಅಗ್ಗವಾಗಿವೆ ಮತ್ತು ವಿದ್ಯಾರ್ಥಿಗಳು ಸ್ವತಃ ನಿರ್ವಹಿಸಲು ಸುರಕ್ಷಿತವಾಗಿವೆ. ಹಾಗಾಗಿ, ಇವು ವಿದ್ಯಾರ್ಥಿಗಳು ಕೃತಕ ಸೂಚಕಗಳನ್ನು ಬಳಸಿ ಶಿಕ್ಷಕರು ನೀಡುವ ಪ್ರಾತ್ಯಕ್ಷಿಕೆಗಳನ್ನು ನೋಡುವುದಕ್ಕೆ ಬದಲಾಗಿ, ಅವರು ತಮ್ಮದೇ ಆದ ಪ್ರಾಯೋಗಿಕ ಅನುಭವಗಳ ಮೂಲಕ ಆಮ್ಲಗಳು ಮತ್ತು ಪ್ರತ್ಯಾಮ್ಲಗಳ ಬಗ್ಗೆ ಕಲಿಯಲು ಅವಕಾಶ ಮಾಡಿಕೊಡುತ್ತವೆ. ಮಾಧ್ಯಮಿಕ ಹಂತದ ವಿಜ್ಞಾನ ತರಗತಿಗಳಲ್ಲಿ ನೈಸರ್ಗಿಕ ಸೂಚಕಗಳನ್ನು ಬಳಸಬಹುದಾದ ಇತರ ಕೆಲವು ವಿಧಾನಗಳು ಇಲ್ಲಿವೆ.

Item Type: Article
Discipline: Science Education
Programme: University Publications > i wonder...
Title(English): Teacher’S Guide iv: Exploring Uses Of Natural Indicators
Creators(English): Radha Gopalan, Ankita Chaturvedi & Chitra Ravi
Publisher: Azim Premji University
Journal or Publication Title(English): i wonder Rediscovering School Science
Contributors: Translator: Chandrika Vijayendra; Reviewer: P G Smitha
Related URLs:
URI: http://anuvadasampada.azimpremjiuniversity.edu.in/id/eprint/5688
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.