Advanced Search
Welcome to Anuvada Sampada Repository

ನಾಟಕೀಯ ಆಟಗಳು ಮತ್ತು ಭಾಷೆಯ ಬೆಳವಣಿಗೆ

ಬಾಸ್ರಿ, ಮೇಘನಾ (2022) ನಾಟಕೀಯ ಆಟಗಳು ಮತ್ತು ಭಾಷೆಯ ಬೆಳವಣಿಗೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. ISSN 2321-7057 (Online)

[img] Fulltext Document
Dramatic Play and Language Development.pdf

Download (6MB)

Introduction

ಮಗುವಿನ ಪ್ರಥಮ ಭಾಷೆ (ಮನೆ ಭಾಷೆ) ಮತ್ತು ದ್ವಿತೀಯ ಭಾಷೆ (ತರಗತಿಯಲ್ಲಿ ಬಳಸಲಾಗುವ ಭಾಷೆ)ಗಳಲ್ಲಿ ಕ್ರೀಡೆಯ ಮಹತ್ವದ ಬಗ್ಗೆ ಈ ಲೇಖನವು ಚರ್ಚಿಸುತ್ತದೆ. ಮನೆಯಲ್ಲಿ ಸಾಮಾನ್ಯವಾಗಿ ಆಡುವ ಆಟಗಳಿಂದ ಮಕ್ಕಳು ಹೇಗೆ ಪ್ರಥಮ ಭಾಷೆಯಲ್ಲಿ ಸರಳವಾಗಿ ಪ್ರಾವೀಣ್ಯತೆ ಪಡೆಯುತ್ತಾರೆ ಎನ್ನುವುದನ್ನು ಹಲವು ನಿದರ್ಶನಗಳ ಮೂಲಕ ವಿವರಿಸಲಾಗಿದೆ. ಇದೇ ರೀತಿ ಎರಡನೇ ಭಾಷೆಯಲ್ಲೂ ಪ್ರಾವೀಣ್ಯತೆ ಪಡೆಯುವಂತಾಗಲು ಭಾಷಾ ತರಗತಿಗಳಲ್ಲೂ ಪಾತ್ರಾಭಿನಯ/ನಾಟಕೀಯ ಕ್ರೀಡೆಗಳ ಮೂಲಕ ಹಲವು ಸಾಧ್ಯತೆಗಳನ್ನು ಕಂಡುಕೊಳ್ಳಬಹುದು ಎಂಬುದಾಗಿ ಲೇಖಕರು ಸೂಚಿಸುತ್ತಾರೆ.

Item Type: Article
Discipline: Sports In Education
Programme: University Publications > Learning Curve
Title(English): Dramatic Play and Language Development
Creators(English): Meghana Baasri
Publisher: Azim Premji University
Journal or Publication Title(English): Azim Premji University Learning Curve
Contributors: Translator:Rohini Mundaje: Reviewer:Latha K C: Copy Editor:Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/569
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.