Advanced Search
Welcome to Anuvada Sampada Repository

ಗಾಳಿ ತುಂಬಿದ ಬಲೂನ್ ಹೆಚ್ಚು ಭಾರವಿರುತ್ತದೆಯೇ?

ಶೋಮ್, ಸೌರವ್ and ರಘುರಾಮ್, ವಿಜೇತ (2025) ಗಾಳಿ ತುಂಬಿದ ಬಲೂನ್ ಹೆಚ್ಚು ಭಾರವಿರುತ್ತದೆಯೇ? ಐ ವಂಡರ್...‌ ರೀಡಿಸ್ಕವರಿಂಗ್‌ ಸ್ಕೂಲ್‌ ಸೈನ್ಸ್‌ (13). pp. 15-20.

[img] Fulltext Document (From Issue - Why add eggs to midday meals)
Does Air Add Weight To An Inflated Balloon.pdf
Available under License Creative Commons Attribution Non-commercial Share Alike.

Download (338kB)

Introduction

ಮಾಧ್ಯಮಿಕ ಹಂತದ ವಿಜ್ಞಾನ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ದ್ರವ್ಯರಾಶಿಯನ್ನು ದ್ರವ್ಯದ ಒಂದು ಗುಣವಾಗಿ ಪರಿಚಯಿಸಲಾಗುತ್ತದೆ. ಆದರೆ ಅನೇಕ ವಿದ್ಯಾರ್ಥಿಗಳು ಗಾಳಿಗೆ ತೂಕ ಅಥವಾ ದ್ರವ್ಯರಾಶಿ ಇಲ್ಲ ಎಂದು ನಂಬುತ್ತಾರೆ. ಗಾಳಿಗೆ ದ್ರವ್ಯರಾಶಿ ಇದೆ ಎಂಬುದಕ್ಕೆ ಕಣ್ಣಿಗೆ ಕಾಣುವಂತಹ ಸಾಕ್ಷ್ಯವನ್ನು ನೀಡಲು ನಾವು ಉಬ್ಬಿದ ಬಲೂನ್ ಅನ್ನು ಬಳಸಬಹುದೇ?

Item Type: Article
Discipline: Science Education
Programme: University Publications > i wonder...
Title(English): Does Air Add Weight To An Inflated Balloon
Creators(English): Saurav Shome and Vijeta Raghuram
Publisher: Azim Premji University
Journal or Publication Title(English): i wonder Rediscovering School Science
Contributors: Translator: Ajay Varma Alluri; Reviewer: Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/5716
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.