Advanced Search
Welcome to Anuvada Sampada Repository

ಆಟದ ಮೂಲಕ ಭಾವನಾತ್ಮಕ ಬೆಳವಣಿಗೆ

ತ್ರಿವೇದಿ, ವೆಲೆಂಟಿನಾ (2022) ಆಟದ ಮೂಲಕ ಭಾವನಾತ್ಮಕ ಬೆಳವಣಿಗೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (39). ISSN 2321-7057 (Online)

[img] Fulltext Document
Emotional Development Through Play.pdf

Download (6MB)

Introduction

ಈ ಲೇಖನವು ಶಿಕ್ಷಕರ ಜೊತೆ ಸೇರಿ ಪ್ಲೇ ಶಾಪ್ ಅನ್ನು ಸಂಘಟಿಸಿದ ಲೇಖಕರ ಅನುಭವಗಳನ್ನು ಆಧರಿಸಿದೆ. ಮುಂದೆ ಏನು? ದೃಷ್ಟಿಕೋನ, ಕಥಾ ರಚನೆ ಮೊದಲಾದ ಕಥೆ ಆಧಾರಿತ ಚಟುವಟಿಕೆಗಳನ್ನು ಲೇಖನದಲ್ಲಿ ವಿವರಿಸಲಾಗಿದೆ. ಈ ಚಟುವಟಿಕೆಗಳನ್ನು ನಿರ್ವಹಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನೂ ಇಲ್ಲಿ ವಿವರಿಸಲಾಗಿದೆ. ಹಲವು ಕಾರಣಗಳಿಗಾಗಿ ಕ್ರೀಡೆಯು ಮಕ್ಕಳ ಮನೆಯ ಬದುಕಿನ ಭಾಗವಷ್ಟೇ ಅಲ್ಲ ಎಂಬ ವಾಸ್ತವವನ್ನು ಶಿಕ್ಷಕರು ಒಪ್ಪಿಕೊಂಡು ಶಾಲೆಯಲ್ಲೂ ಕ್ರೀಡೆಗೆ ಸಮಯವನ್ನು ಮೀಸಲಿಡುವ ಜವಾಬ್ದಾರಿಯನ್ನು ಪೋಷಕರು ಹೊತ್ತುಕೊಳ್ಳುವುದು ಅತ್ಯುತ್ತಮ ಎನ್ನುವುದನ್ನು ಲೇಖಕರು ಒತ್ತಿ ಹೇಳುತ್ತಾರೆ.

Item Type: Article
Discipline: Sports In Education
Programme: University Publications > Learning Curve
Title(English): Emotional Development Through Play
Creators(English): Valentina Trivedi
Publisher: Azim Premji University
Journal or Publication Title(English): Azim Premji University Learning Curve
Contributors: Translator: Rohini Mundaje: Reviewer: Chandrashekar Mandekolu: Copy Editor:Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/573
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.