Advanced Search
Welcome to Anuvada Sampada Repository

ಕಲಿಕೆಯಲ್ಲಿ ಜಾನಪದ ಆಟಗಳು

ಸೆಲ್ವಂ, ಸಾಲೈ (2022) ಕಲಿಕೆಯಲ್ಲಿ ಜಾನಪದ ಆಟಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (39).

[img] Fulltext Document
Folk Games in Learning.pdf

Download (5MB)

Introduction

ಈ ಲೇಖನದಲ್ಲಿ ಜಾನಪದ ಆಟಗಳನ್ನು ಬಳಸಿ ತಮಿಳು ಭಾಷೆಯನ್ನು ಕಲಿಸಿದ ಲೇಖಕರ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಪುದುಚೆರಿಯ ಜಿಲ್ಲಾ ಸಂಸ್ಥೆಯು ಆಯೋಜಿಸಿದ ಜಾನಪದ ಆಟಗಳ ಉತ್ಸವದಲ್ಲಿ ಶಿಕ್ಷಕರ ಜೊತೆ ಸೇರಿ ಮಕ್ಕಳು ಜಾನಪದ ಆಟಗಳನ್ನು ಆಡಿದ್ದು, ತರಗತಿ ಕೊಠಡಿಗಳಲ್ಲಿ ಈ ಆಟಗಳ ಬಳಕೆ ಮತ್ತು ಪ್ರಾಮುಖ್ಯತೆಯ ಬಗ್ಗೆ ಈ ಲೇಖನದಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ.

Item Type: Article
Discipline: Sports In Education
Programme: University Publications > Learning Curve
Title(English): Folk Games in Learning
Creators(English): Salai Selvam
Publisher: Azim Premji University
Journal or Publication Title(English): Azim Premji University Learning Curve
Contributors: Translator:Usha Ambrose: Reviewer:Latha K C: Copy Editor:Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/575
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.