Advanced Search
Welcome to Anuvada Sampada Repository

ಗಣಿತದಲ್ಲಿ ಆಟಗಳು ಮತ್ತು ಪರಿಶೋಧನೆಗಳು

ಸರ್ಕಾರ್‌, ಸ್ವಾತಿ (2022) ಗಣಿತದಲ್ಲಿ ಆಟಗಳು ಮತ್ತು ಪರಿಶೋಧನೆಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (39).

[img] Fulltext Document
Games and Explorations in Mathematics.pdf

Download (7MB)

Introduction

ಈ ಲೇಖನದಲ್ಲಿ ಕ್ರೀಡೆಯ ಅರ್ಥವನ್ನು ವಿವರಿಸುವ ಲೇಖಕರು, ಮಕ್ಕಳಲ್ಲಿ ಗಣಿತೀಯ ಕೌಶಲಗಳನ್ನು ಬೆಳೆಸುವಲ್ಲಿ ಹಲವು ಕ್ರೀಡೆಗಳ ಪಾತ್ರವನ್ನು ವಿವರಿಸುತ್ತಾರೆ. ಪರಿಶೋಧನೆ, ವಿನ್ಯಾಸಗಳ ಹುಡುಕಾಟ, ಲೆಕ್ಕದ ಕೌಶಲಗಳು ಇತ್ಯಾದಿ ವಿವಿಧ ಬಗೆಯ ಗಣಿತೀಯ ಕೌಶಲಗಳನ್ನು ಬೆಳೆಸುವಲ್ಲಿ ಹಲವು ಆಟಗಳ ಮಹತ್ವವನ್ನು ಲೇಖನವು ಆಸಕ್ತಿಕರವಾಗಿ ಚರ್ಚಿಸುತ್ತದೆ.

Item Type: Article
Discipline: Sports In Education
Programme: University Publications > Learning Curve
Title(English): Games and Explorations in Mathematics
Creators(English): Swati Sircar
Publisher: Azim Premji University
Journal or Publication Title(English): Azim Premji University Learning Curve
Contributors: Translator:Manjunath Chand: Reviewer:Latha K C: Copy Editor:Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/579
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.