Advanced Search
Welcome to Anuvada Sampada Repository

ಚಟುವಟಿಕೆ ಹಾಳೆ II: ಮಣ್ಣು ಕೊಚ್ಚಿಹೋಗದಂತೆ ತಡೆಯಲು ಸಸ್ಯಗಳು ಸಹಾಯ ಮಾಡುತ್ತವೆಯೇ?

, ಮಾಡೂ ತಂಡ (2025) ಚಟುವಟಿಕೆ ಹಾಳೆ II: ಮಣ್ಣು ಕೊಚ್ಚಿಹೋಗದಂತೆ ತಡೆಯಲು ಸಸ್ಯಗಳು ಸಹಾಯ ಮಾಡುತ್ತವೆಯೇ? ಐ ವಂಡರ್...‌ ರೀಡಿಸ್ಕವರಿಂಗ್‌ ಸ್ಕೂಲ್‌ ಸೈನ್ಸ್‌ (14). pp. 66-68.

[img] Fulltext Document (From Issue - Why introduce students to birdwatching?)
Activity Sheet II-Do Plants Help Stop Soil From Washing Away.pdf
Available under License Creative Commons Attribution Non-commercial Share Alike.

Download (1MB)

Introduction

ಈ ತರಗತಿ ಚಟುವಟಿಕೆ ಹಾಳೆಯು ಸಸ್ಯಗಳ ಬೇರುಗಳು ಮತ್ತು ಮಣ್ಣಿನ ಸ್ಥಿರತೆಯ ನಡುವಿನ ಸಂಬಂಧವನ್ನು ಪರಿಶೀಲಿಸಲು ಪ್ರಯೋಗವೊಂದನ್ನು ಸೂಚಿಸುತ್ತದೆ. ಪ್ರೌಢಶಾಲಾ ವಿಜ್ಞಾನ ಬೋಧನೆಗಾಗಿ ವಿನ್ಯಾಸಗೊಳಿಸಲಾದ ಈ ಸಂಪನ್ಮೂಲವು ಟ್ರೇಗಳಲ್ಲಿ ಬೀಜಗಳನ್ನು ಬಿತ್ತಲು, ಮತ್ತು ಬೇರುಗಳ ಬೆಳವಣಿಗೆಯು ಮಣ್ಣಿನ ಸವೆತವನ್ನು ಹೇಗೆ ತಡೆಯುತ್ತದೆ ಎಂದು ವಿಶ್ಲೇಷಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತದೆ.

Item Type: Article
Discipline: Science Education
Programme: University Publications > i wonder...
Title(English): The Science Educator At Work Activity Sheet II : Do Plants Help Stop Soil From Washing Away ?
Creators(English): Maadoo Team
Publisher: Azim Premji University
Journal or Publication Title(English): i wonder Rediscovering School Science
Contributors: Translator: Ajay Varma Alluri; Reviewer: Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/5798
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.