ಆಮ್ಲ-ಪ್ರತ್ಯಾಮ್ಲಗಳ ನೈಸರ್ಗಿಕ ಸೂಚಕಗಳ ಅನ್ವೇಷಣೆ: ಬೋಧನಾ ಅನುಭವಗಳು
ಸುನೈನಾ, ಶಾಲೊಮ್ and ಅರೋರಾ, ಮೇಘಾ (2025) ಆಮ್ಲ-ಪ್ರತ್ಯಾಮ್ಲಗಳ ನೈಸರ್ಗಿಕ ಸೂಚಕಗಳ ಅನ್ವೇಷಣೆ: ಬೋಧನಾ ಅನುಭವಗಳು ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (14). pp. 83-92.
|
Fulltext Document (From Issue - Why introduce students to birdwatching?)
Exploring Natural Acid-Base Indicators-Teaching Experiences.pdf Available under License Creative Commons Attribution Non-commercial Share Alike. Download (6MB) |
Introduction
ನೈಸರ್ಗಿಕ ಸೂಚಕಗಳೆಂದರೆ ದೈನಂದಿನ ಪದಾರ್ಥಗಳನ್ನು ಆಮ್ಲೀಯ, ಪ್ರತ್ಯಾಮ್ಲೀಯ ಅಥವಾ ತಟಸ್ಥ ಎಂದು ವರ್ಗೀಕರಿಸಲು ಬಳಸುವ ಸರಳ ಮತ್ತು ಅಗ್ಗದ ಸಾಧನಗಳು. ಈ ಸೂಚಕಗಳ ಪರಿಚಿತ ಮತ್ತು ಹೊಸ ಮೂಲಗಳ ಪ್ರಾಯೋಗಿಕ ಅನ್ವೇಷಣೆಯಲ್ಲಿ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ತೊಡಗಿಸುವುದು ಹೇಗೆ?
| Item Type: | Article |
|---|---|
| Discipline: | Science Education |
| Programme: | University Publications > i wonder... |
| Title(English): | Exploring Natural Acid-Base Indicators : Teaching Experiences |
| Creators(English): | Shalom Sunaina and Megha Arora |
| Publisher: | Azim Premji University |
| Journal or Publication Title(English): | i wonder Rediscovering School Science |
| Contributors: | Translator: Swayamprabha Hegde; Reviewer: Madhukara S Putty |
| Related URLs: | |
| URI: | http://anuvadasampada.azimpremjiuniversity.edu.in/id/eprint/5802 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
