Advanced Search
Welcome to Anuvada Sampada Repository

ಚಿತ್ರದ ಕಾರ್ಡ್‌ಗಳೊಂದಿಗೆ ಆಟಗಳು: ನನ್ನ ಅನುಭವಗಳು

ಬಾರ್ಸೆ, ಮುನ್ಷಿಲಾಲ್ (2022) ಚಿತ್ರದ ಕಾರ್ಡ್‌ಗಳೊಂದಿಗೆ ಆಟಗಳು: ನನ್ನ ಅನುಭವಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (39).

[img] Fulltext Document
Games with Picture Cards My Experiences.pdf

Download (6MB)

Introduction

ಲೇಖಕರು, ಓರ್ವ ಶಿಕ್ಷಕನಾಗಿ ಮಕ್ಕಳ ಜೊತೆ ಕೈಗೊಂಡ ಕೆಲವು ಸುವ್ಯವಸ್ಥಿತ ಕಾರ್ಡ್‌ ಚಟುವಟಿಕೆಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಿದ್ದಾರೆ. ಕೆಲವು ನಿರ್ಣಾಯಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಡೆಸುವ ಕ್ರೀಡೆಯನ್ನು ಒಳಗೊಂಡ ಬೋಧನೆ ಪ್ರಕ್ರಿಯೆಯಿಂದಾಗಿ ಕಲಿಕೆಯು ವಿನೋದಮಯವಾಗಿರುತ್ತದೆ ಎಂದು ಲೇಖಕರು ನಂಬುತ್ತಾರೆ. ಕಾರ್ಡ್‌ಗಳ ಮೂಲಕ ಅಕ್ಷರಗಳ ಓದುವ ಮತ್ತು ಬರೆಯುವ ಅಭ್ಯಾಸದಿಂದಾಗಿ ಮಕ್ಕಳು ಅಕ್ಷರಗಳ ಸ್ವರೂಪ ಅಥವಾ ರಚನೆಗೆ ಪರಿಚಿತರಾಗುತ್ತಾರೆ ಎನ್ನುವುದು ಲೇಖಕರ ಅಭಿಪ್ರಾಯ.

Item Type: Article
Discipline: Sports In Education
Programme: University Publications > Learning Curve
Title(English): Games with Picture Cards: My Experiences
Creators(English): Munshi Lal Barse
Publisher: Azim Premji University
Journal or Publication Title(English): Azim Premji University Learning Curve
Contributors: Translator:Kushal B S: Reviewer:Latha K C: Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/581
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.