Advanced Search
Welcome to Anuvada Sampada Repository

ಬಂಡವಾಳಶಾಹಿ ಅಭಿವೃದ್ಧಿ ಮತ್ತು ಶೈಕ್ಷಣಿಕ ರಚನೆ

ಬೊವೆಲ್ಸ್, ಸಾಮ್ಯುಯೆಲ್‍ (1977) ಬಂಡವಾಳಶಾಹಿ ಅಭಿವೃದ್ಧಿ ಮತ್ತು ಶೈಕ್ಷಣಿಕ ರಚನೆ ವರ್ಲ್ಡ್ ಡೆವಲಪ್‌ಮೆಂಟ್.

[img] Fulltext Document
Capitalist Development and Educational Structure.pdf

Download (374kB)

Introduction

ಈ ಲೇಖನವು ಬಂಡವಾಳಶಾಹಿ ಉತ್ಪಾದನಾ ವಿಧಾನ ಹಾಗೂ ಶಿಕ್ಷಣ ನೀತಿಯ ಸಂಬಂಧದ ಸ್ವರೂಪ ಕುರಿತಾಗಿದೆ. ಶಿಕ್ಷಣ ನೀತಿನಿರೂಪಕರ ಪ್ರತಿಪಾದನೆಗೆ ವ್ಯತಿರಿಕ್ತವಾಗಿ ಯಾವುದೇ ದೇಶದ ಶಿಕ್ಷಣ ನೀತಿಯೂ ಸ್ವಾಯತ್ತವಾಗಿರುವುದಿಲ್ಲ ಅದನ್ನು ಬಂಡವಾಳಶಾಹಿ ಉತ್ಪಾದನಾ ವಿಧಾನಗಳ ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗುತ್ತದೆ ಎಂದು ಬಹಳಷ್ಟು ದೇಶಗಳ ಉದಾಹರಣೆಯೊಂದಿಗೆ ಲೇಖಕರು ಪ್ರತಿಪಾದಿಸುತ್ತಾರೆ.

Item Type: Article
Discipline: Economics
Programme: Postgraduate Programmes > MA in Economics
Title(English): Capitalist Development and Educational Structure
Creators(English): Samuel Bowles
Publisher: Oxford University Press
Journal or Publication Title(English): World Development
Contributors: Translator: Sadananda; Reviewer: Nagamani
URI: http://anuvadasampada.azimpremjiuniversity.edu.in/id/eprint/5840
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.