ಗಡಿಯಾರದ ಮಾದರಿಗಳೊಂದಿಗೆ ಒಂದು ಚಟುವಟಿಕೆ
ಭಟ್, ಗರಿಮಾ (2026) ಗಡಿಯಾರದ ಮಾದರಿಗಳೊಂದಿಗೆ ಒಂದು ಚಟುವಟಿಕೆ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (24). pp. 24-26.
|
Fulltext Document
Turning the Hands of Time.pdf Available under License Creative Commons Attribution Non-commercial Share Alike. Download (1MB) |
Introduction
ಈ ಲೇಖನವು ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಅನಲಾಗ್ (ಮುಳ್ಳಿನ) ಗಡಿಯಾರದಲ್ಲಿ ಸಮಯ ನೋಡುವುದನ್ನು ಮಕ್ಕಳಿಗೆ ಕರಗತ ಮಾಡಿಸಲು, ವಿಶೇಷವಾಗಿ ವಿನ್ಯಾಸಗೊಳಿಸಿದ ಬಣ್ಣ-ಸಂಕೇತಗಳಿರುವ ಗಡಿಯಾರ ಮಾದರಿಗಳನ್ನು ಬಳಸಿದ ವಿವರವನ್ನು ನೀಡುತ್ತದೆ. ಇದು ಚಿಕ್ಕ ಮಕ್ಕಳು ಸಮಯದ ಭಿನ್ನರಾಶಿ ರೂಪಗಳನ್ನು ಹಾಗೂ ಗಂಟೆಯ ಮುಳ್ಳಿನ ಚಲನೆಯನ್ನು ಸಹಜವಾಗಿ ಗ್ರಹಿಸಿ ಅನ್ವೇಷಿಸಲು ನೆರವಾಗುತ್ತದೆ.
| Item Type: | Article |
|---|---|
| Discipline: | Maths Education |
| Programme: | University Publications > At Right Angles |
| Title(English): | Turning the Hands of Time: A Classroom Journey With Half and Quarter Hours |
| Creators(English): | Garima Bhatt |
| Publisher: | Azim Premji University |
| Journal or Publication Title(English): | Azim Premji University At Right Angles |
| Contributors: | Translator: Praveen S Rao; Reviewer: Madhukara S Putty |
| Related URLs: | |
| URI: | http://anuvadasampada.azimpremjiuniversity.edu.in/id/eprint/5893 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
