ಎಣಿಕೆಯ ಪರಿಚಯ
ಶಿರಾಳಿ, ಪದ್ಮಪ್ರಿಯಾ (2026) ಎಣಿಕೆಯ ಪರಿಚಯ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (24). pp. 1-16.
|
Fulltext Document
Pullout-Introduction To Counting.pdf Available under License Creative Commons Attribution Non-commercial Share Alike. Download (7MB) |
Introduction
ಮಕ್ಕಳು, ಶೈಶಾವಸ್ಥೆಯಲ್ಲಿಯೂ, ತಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಅನ್ವೇಷಿಸುವ ಮೂಲಕ ಸಂಖ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಹಜವಾಗಿಯೇ ಪ್ರಾರಂಭಿಸುತ್ತಾರೆ. ವಸ್ತುಗಳೊಡನೆ ಮತ್ತು ತಮ್ಮ ಪರಿಸರದಲ್ಲಿ ಬಳಸುವ ಭಾಷೆಯೊಂದಿಗಿನ ನಿರಂತರ ಒಡನಾಟದಿಂದ ಅವರು ಕ್ರಮೇಣ ಸಂಖ್ಯೆಗಳ ಆರಂಭಿಕ ಪರಿಕಲ್ಪನೆಗಳನ್ನು ಕಟ್ಟುತ್ತಾರೆ. ಮಕ್ಕಳಲ್ಲಿ ಈಗಾಗಲೇ ಇರುವ ಈ ಜ್ಞಾನವನ್ನು ಬಳಸಿಕೊಂಡು ಶಿಕ್ಷಕರು ಅವರಿಗೆ ಎಣಿಕೆಯನ್ನು ಕಲಿಸಲು ಈ ಪುಲ್ಔಟ್ ಸಹಾಯ ಮಾಡುತ್ತದೆ.
| Item Type: | Article |
|---|---|
| Discipline: | Maths Education |
| Programme: | University Publications > At Right Angles |
| Title(English): | Introduction To Counting |
| Creators(English): | Padmapriya Shirali |
| Publisher: | Azim Premji University |
| Journal or Publication Title(English): | Azim Premji University At Right Angles |
| Contributors: | Translator: Padmapriya Shirali; Reviewer: Madhukara S Putty |
| Related URLs: | |
| URI: | http://anuvadasampada.azimpremjiuniversity.edu.in/id/eprint/5899 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
