ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್, ಮಾರ್ಚ್ 2026 ಸಂಚಿಕೆ 24
, ಸಂಪಾದಕರು (2026) ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್, ಮಾರ್ಚ್ 2026 ಸಂಚಿಕೆ 24 ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (24). pp. 1-69.
|
Fulltext Document
At-Right-Angles-Kannada-Issue-24-March-2026.pdf Available under License Creative Commons Attribution Non-commercial Share Alike. Download (5MB) |
Introduction
ಪರೀಕ್ಷೆಗಳನ್ನು ಮುಗಿಸುವುದೆಂದರೆ ಕಾದ ಕೆಂಡಗಳ ಮೇಲೆ ಯಶಸ್ವಿಯಾಗಿ ನಡೆದುಬರುವುದು ಅಥವಾ ಉರಿಯುವ ಕುಲುಮೆಯಿಂದ ತಪ್ಪಿಸಿಕೊಂಡು ಬರುವಂತಹ ಅನುಭವ ಎಂದು ನಿಮಗೇನಾದರೂ ಎಂದಾದರೂ ಅನ್ನಿಸಿದೆಯೇ? ನಿಮ್ಮ ವಿದ್ಯಾರ್ಥಿಗಳನ್ನೂ ನೀವು ಇಂತಹದೇ ʻಅಗ್ನಿಪರೀಕ್ಷೆʼಗೆ ಒಳಪಡಿಸಿದ್ದೀರಾ? ಈ ಪರಿಸ್ಥಿತಿ ಬದಲಾಗಲಿ ಎಂದು ನೀವು ಬಯಸಿದ್ದೀರಾ? ವರ್ಷಾಂತ್ಯದ ಸಂಕಲನಾತ್ಮಕ ಮೌಲ್ಯಾಂಕನವನ್ನು ಮಗುವು ನಿಗದಿಪಡಿಸಿದ ಸಾಮರ್ಥ್ಯಗಳನ್ನು ನಿಜವಾಗಿಯೂ ಬೆಳೆಸಿಕೊಂಡಿದೆಯೇ ಎಂಬುದನ್ನು ಅಳೆಯುವ ಪ್ರಕ್ರಿಯೆಯಾಗಿ ವಿನ್ಯಾಸಗೊಳಿಸಲು ಸಾಧ್ಯವೇ? ಖಂಡಿತ ಸಾಧ್ಯವಿದೆ! ಹೇಗೆಂದು ತಿಳಿಯಲು ಈ ಸಂಚಿಕೆಯ ಲೇಖನಗಳನ್ನು ಓದಿ!
| Item Type: | Article |
|---|---|
| Discipline: | Maths Education |
| Programme: | University Publications > At Right Angles |
| Title(English): | Azim Premji University at Right Angles, March 2026 Issue 24 |
| Creators(English): | Editor |
| Publisher: | Azim Premji University |
| Journal or Publication Title(English): | Azim Premji University At Right Angles |
| Related URLs: | |
| URI: | http://anuvadasampada.azimpremjiuniversity.edu.in/id/eprint/5900 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
