Advanced Search
Welcome to Anuvada Sampada Repository

ಆಟವಾಡುತ್ತಾ ಕಲಿಯುವುದು: ತರಗತಿಗಳಲ್ಲಿ ಆಡಿಸಬಹುದಾದ ಆಟಗಳು

ಡಿ.ಕೆ., ಶೆಹನಾಜ್ (2022) ಆಟವಾಡುತ್ತಾ ಕಲಿಯುವುದು: ತರಗತಿಗಳಲ್ಲಿ ಆಡಿಸಬಹುದಾದ ಆಟಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (39).

[img] Fulltext Document
Play and Learn Games for Classrooms.pdf

Download (4MB)

Introduction

ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ತರಗತಿಗಳಲ್ಲಿ ಕಲಿಯುವ ಮಕ್ಕಳಿಗಾಗಿ ನಡೆಸಬಹುದಾದ ಕೆಲವು ಭಾಷೆ ಮತ್ತು ಗಣಿತೀಯ ಆಟಗಳ ಬಗ್ಗೆ ಈ ಲೇಖನವು ವಿವರ ನೀಡುತ್ತದೆ. ತರಗತಿ ಕೊಠಡಿಯಲ್ಲಿ ಆಟವನ್ನು ಒಳಗೊಳ್ಳುವುದರಿಂದ ಒತ್ತಡ ರಹಿತ ಮತ್ತು ಸಹಜ ವಾತಾವರಣವು ನಿರ್ಮಾಣವಾಗಿ ಭಾಷಾ ಬೋಧನೆ ಮತ್ತು ಗಣಿತೀಯ ಸಾಮರ್ಥ್ಯಗಳ ಬೆಳವಣಿಗೆ ಸಾಧ್ಯವಾಗುವುದು ಎಂದು ಲೇಖನದಲ್ಲಿ ವಿವರಿಸಲಾಗಿದೆ.

Item Type: Article
Discipline: Sports In Education
Programme: University Publications > Learning Curve
Title(English): Play and Learn: Games for Classrooms
Creators(English): Shehnaz D K
Publisher: Azim Premji University
Journal or Publication Title(English): Azim Premji University Learning Curve
Contributors: Translator:Manjunath Chand: Reviewer:Jaikumar Mariyappa: Copy Editor:Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/593
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.