Advanced Search
Welcome to Anuvada Sampada Repository

ಎಲ್ಲರಿಗೂ ಆಟ: ಒಳಗೊಳ್ಳುವ ಆಟಕ್ಕೆ ಅವಕಾಶಗಳ ವಿನ್ಯಾಸ

ಶ್ರೀನಿವಾಸನ್, ರಾಜಶ್ರೀ (2022) ಎಲ್ಲರಿಗೂ ಆಟ: ಒಳಗೊಳ್ಳುವ ಆಟಕ್ಕೆ ಅವಕಾಶಗಳ ವಿನ್ಯಾಸ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (39). ISSN 2321-7057 (Online)

[img] Fulltext Document
Play for All Designing Inclusive Play Spaces.pdf

Download (10MB)

Introduction

ಈ ಲೇಖನವು ವೈಕಲ್ಯಗಳಿರುವ ಮಕ್ಕಳಿಗೆ ಕ್ರೀಡೆ ಮತ್ತು ಒಳಗೊಳ್ಳುವಿಕೆಯ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಆಟದ ಮಹತ್ವವನ್ನು ಚರ್ಚಿಸುತ್ತದೆ. ಮೊದಲ ಭಾಗದಲ್ಲಿ ಶಾಲೆ ಮತ್ತು ಸಮುದಾಯದ ಎಡೆಗಳಲ್ಲಿ ಒಳಗೊಳ್ಳುವ ಆಟದ ಪ್ರಯೋಜನ ಹಾಗೂ ಅದಕ್ಕೆ ಇರುವ ಅಡೆತಡೆಗಳನ್ನು ಪರಿಶೀಲಿಸಲಾಗಿದೆ. ಎರಡನೇ ವಿಭಾಗದಲ್ಲಿ ಭಾರತದಲ್ಲಿರುವ ಕಾರ್ಯನೀತಿಗಳ ಸಂಕ್ಷಿಪ್ತ ರೂಪರೇಖೆಯನ್ನು ನೀಡುತ್ತದೆ ಮತ್ತು ಸಾಮುದಾಯಿಕ ಆಟದ ಮೈದಾನಗಳಲ್ಲಿ ಒಳಗೊಳ್ಳುವಿಕೆಗೆ ನಡೆದ ಕೆಲವು ಪ್ರಯತ್ನಗಳನ್ನು ಪರಿಶೀಲಿಸುತ್ತದೆ. ಕೊನೆಯದಾಗಿ, ದೇಶದ ಶಾಲೆಗಳಲ್ಲಿ ಒಳಗೊಳ್ಳುವ ಆಟವನ್ನು ಪೋಷಿಸಲು ಬೇಕಾದ ಕೆಲವು ವಿಸ್ತೃತ ಸಿದ್ಧಾಂತಗಳನ್ನು ನಿರೂಪಿಸಲಾಗಿದೆ ಮತ್ತು ವಿಶೇಷಚೇತನ ಮಕ್ಕಳ ಬದುಕಿನಲ್ಲಿ ಭಾಗಿಯಾಗಿರುವ ಪಾಲುದಾರರು ಸಾಮುದಾಯಿಕ ಕ್ರಿಯೆಗೆ ಮುಂದಾಗಬೇಕೆಂದು ಕರೆಕೊಡುತ್ತದೆ.

Item Type: Article
Discipline: Sports In Education
Programme: University Publications > Learning Curve
Title(English): Play for All: Designing Inclusive Play Spaces
Creators(English): Rajashree Srinivasan
Publisher: Azim Premji University
Journal or Publication Title(English): Azim Premji University Learning Curve
Contributors: Translator:Madhav Aithal: Reviewer:Latha K C: Copy Editor:Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/596
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.