Advanced Search
Welcome to Anuvada Sampada Repository

ಬೋಧನಾ ಸಾಧನವಾಗಿ ಪ್ರಕೃತಿ ಸಂಚಾರ

ಪ್ರವೀಣ್, ಮದ್ದಿರಾಲ ಸಾಯಿ (2022) ಬೋಧನಾ ಸಾಧನವಾಗಿ ಪ್ರಕೃತಿ ಸಂಚಾರ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (39).

[img] Fulltext Document
Nature Walks as a Pedagogical Tool.pdf

Download (3MB)

Introduction

ಈ ಲೇಖನದಲ್ಲಿ, ಪ್ರಕೃತಿ ಸಂಚಾರ ಎಂಬ ಅಂಗನವಾಡಿ ಕೇಂದ್ರಗಳಲ್ಲಿರುವ ಮಕ್ಕಳು ತಮ್ಮ ಸುತ್ತಮುತ್ತ ಇರುವ ಪರಿಸರದಲ್ಲಿ ಸುತ್ತಾಡುವ ಮೂಲಕ ಕಲಿಯುವ ಒಂದು ಹಾದಿಯ ಬಗ್ಗೆ ಚರ್ಚಿಸಲಾಗಿದೆ. ಓರ್ವ ಅಂಗನವಾಡಿ ಶಿಕ್ಷಕರು ತಮ್ಮ ಮಕ್ಕಳನ್ನು ನಿಸರ್ಗ ವೀಕ್ಷಣೆಗೆ ಕರೆದೊಯ್ಯುವುದನ್ನು ವಿವರಿಸುತ್ತಾ, ಮಕ್ಕಳ ಮಾನಸಿಕ ಮತ್ತು ವರ್ತನೆಯ ಸಂರಚನೆಯ ಮೇಲೆ ಪ್ರಾಯೋಗಿಕ ಅನುಭವಗಳ ಧನಾತ್ಮಕ ಪರಿಣಾಮಗಳನ್ನು ಪ್ರಸ್ತಾಪಿಸಲಾಗಿದೆ. ವಿಷಯಾಧಾರಿತ ಪಠ್ಯಕ್ರಮದೊಂದಿಗೆ ಪ್ರಕೃತಿ ಸುತ್ತಾಟವನ್ನೂ ಜೊತೆಗೂಡಿಸಿದರೆ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳ ಅರಿವು, ಯೋಚನೆ ಮತ್ತು ಕುತೂಹಲವನ್ನು ಹೆಚ್ಚಿಸುವಲ್ಲಿ ಅದೊಂದು ಮಹತ್ವದ ಬೋಧನಾ ವಿಧಾನವಾಗುತ್ತದೆ ಎಂದು ಲೇಖಕರು ವಿವರಿಸಿದ್ದಾರೆ.

Item Type: Article
Discipline: Sports In Education
Programme: University Publications > Learning Curve
Title(English): Nature Walks as a Pedagogical Tool
Creators(English): Maddirala Sai Praveen
Publisher: Azim Premji University
Journal or Publication Title(English): Azim Premji University Learning Curve
Contributors: Translator:Manjunath Chand: Reviewer:Nagamani S N: Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/597
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.