Advanced Search
Welcome to Anuvada Sampada Repository

ಡಿಜಿಟಲ್ ಆಟಗಳು: ಆರಂಭಿಕ ಶಿಕ್ಷಣದ ಶಿಕ್ಷಕರ ಪಾತ್ರ

ಕೌರ್, ಸಿಮ್ರಾನ್ಜೀತ್ (2022) ಡಿಜಿಟಲ್ ಆಟಗಳು: ಆರಂಭಿಕ ಶಿಕ್ಷಣದ ಶಿಕ್ಷಕರ ಪಾತ್ರ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (39).

[img] Fulltext Document
Play Goes Digital Role of Early Childhood Educators.pdf

Download (4MB)

Introduction

ಮಕ್ಕಳ ಆರಂಭಿಕ ವರ್ಷಗಳಲ್ಲಿ ಅವರಿಗೆ ಡಿಜಿಟಲ್‌ ಆಟವನ್ನು ಒಂದು ಹೊಸ ಮತ್ತು ನವೀನ ಆಟವೆಂಬುದಾಗಿ ಈ ಲೇಖನದಲ್ಲಿ ಪರಿಚಯಿಸಿ ಕೊಡಲು ಪ್ರಯತ್ನಿಸಲಾಗಿದೆ. ಆರಂಭಿಕ ವರ್ಷಗಳಲ್ಲಿ ಡಿಜಿಟಲ್‌ ಆಟಗಳ ಪ್ರಯೋಜನಗಳ ಬಗ್ಗೆ ಲೇಖನದ ಮೊದಲ ಭಾಗದಲ್ಲಿ ವಿವರಿಸಿದರೆ, ತರಗತಿ ಕೊಠಡಿ ಮತ್ತು ಹೊರಗೆ ಈ ತಂತ್ರವನ್ನು ಬಳಸಿಕೊಳ್ಳುವಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ಲೇಖನದ ಎರಡನೆಯ ಭಾಗದಲ್ಲಿ ಚರ್ಚಿಸಲಾಗಿದೆ.

Item Type: Article
Discipline: Sports In Education
Programme: University Publications > Learning Curve
Title(English): Play Goes Digital: Role of Early Childhood Educators
Creators(English): Simranjeet Kaur
Publisher: Azim Premji University
Journal or Publication Title(English): Azim Premji University Learning Curve
Contributors: Translator:Rohini Mundaje: Reviewer:Nagamani S N: Copy Editor:Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/599
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.