Advanced Search
Welcome to Anuvada Sampada Repository

ವ್ಯಸನ ಮುಕ್ತತೆಗೆ ಕ್ರೀಡೆಗಳು

ಎಂ.ಎಸ್., ನರಸಿಂಹ (2022) ವ್ಯಸನ ಮುಕ್ತತೆಗೆ ಕ್ರೀಡೆಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (39).

[img] Fulltext Document
Sports for De-Addiction.pdf

Download (3MB)

Introduction

ಈ ಲೇಖನವು ಮಕ್ಕಳಲ್ಲಿ, ವಿಶೇಷವಾಗಿ ಯಾವುದೇ ಬಗೆಯ ದುಶ್ಚಟಗಳಿಗೆ ಬಲಿಯಾಗುವ ಮಕ್ಕಳಿಗೆ ಕ್ರೀಡೆಯ ಮಹತ್ವವನ್ನು ವಿವರಿಸುತ್ತದೆ. ಇಂತಹ ಒಂದು ಸಮೂಹದ ಮಕ್ಕಳನ್ನು ಅಲ್ಟಿಮೇಟ್‌ ಫ್ರಿಸ್‌ಬಿ ಎಂಬ ಕ್ರೀಡೆಯ ಮೂಲಕ ತೊಡಗಿಸಿಕೊಂಡು ಅವರಲ್ಲಿ ಸಕಾರಾತ್ಮಕ ಬದಲಾವಣೆ ಕಾಣಿಸಿದ ಬಗೆಯನ್ನು ಈ ಲೇಖನದಲ್ಲಿ ಚರ್ಚಿಸಿದ್ದಾರೆ. ಆಟದಿಂದ ಒತ್ತಡ, ಉದ್ವೇಗಗಳನ್ನು ಮೀರಬಹುದು, ಮುಖ್ಯವಾಗಿ ಹದಿಹರೆಯದವರು ಹತಾಶರಾಗಿದ್ದಾಗ, ಕೋಪ, ಬೇಸರ ಮತ್ತು ಮಾನಸಿಕ ಒತ್ತಡದಲ್ಲಿದ್ದಾಗ ಭಾವನಾತ್ಮಕ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಲೇಖನದಲ್ಲಿ ವಿವರಿಸಲಾಗಿದೆ.

Item Type: Article
Discipline: Sports In Education
Programme: University Publications > Learning Curve
Title(English): Sports for De-Addiction
Creators(English): Narasimha M S
Publisher: Azim Premji University
Journal or Publication Title(English): Azim Premji University Learning Curve
Contributors: Translator:Balakrishna Hosangadi: Reviewer:Latha K C: Copy Editor:Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/602
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.