Advanced Search
Welcome to Anuvada Sampada Repository

ಶಿಕ್ಷಕರಿಗೂ ಆಟ ಅಗತ್ಯ

ಪಿಳ್ಳೈ, ವಿವೇಕ್‌ ಸುಂದರ್‌ (2022) ಶಿಕ್ಷಕರಿಗೂ ಆಟ ಅಗತ್ಯ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (39). ISSN 2321-7057 (Online)

[img] Fulltext Document
Teachers too Need to Play.pdf

Download (4MB)

Introduction

ಕೋವಿಡ್‌ ಸಂದರ್ಭದಲ್ಲಿ ನಿರಂತರ ಕಲಿಕೆ ಕಾರ್ಯಕ್ರಮದ ಮೂಲಕ ಪುದುಚೆರಿ ವಲಯದ ಕೆಲವು ಶಿಕ್ಷಕರು ಇಂಗ್ಲಿಷ್‌ ಭಾಷೆ ಕಲಿಕೆಗೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ಈ ಲೇಖನವು ಚರ್ಚಿಸುತ್ತದೆ. ಸಾಂಕ್ರಾಮಿಕ ಮತ್ತು ನಂತರದ ಶಾಲೆಗಳ ಮುಚ್ಚುವಿಕೆಯಿಂದಾಗಿ ಶಿಕ್ಷಕರಿಗೆ ಮಕ್ಕಳ ಸಂಪರ್ಕ ಸಾಧ್ಯವಾಗದೆ, ಈ ಹಿಂದೆ ಕಲಿತಿದ್ದನ್ನು ತಿಳಿದುಕೊಳ್ಳಲಾಗದೆ, ಕಲಿಕೆ ನಷ್ಟವಾಗಿತ್ತು. ಇಲ್ಲಿ ಲೇಖಕರು ಇಂಥ ಶಿಕ್ಷಕರಿಗೆ ಎರಡನೇ ಹಂತದಲ್ಲಿ ಆಟಗಳನ್ನು ಪ್ರಸ್ತಾಪಿಸುತ್ತಾರೆ. ಆಟಗಳ ಮಹತ್ವವನ್ನು ಒತ್ತಿ ಹೇಳುವ ಲೇಖಕರು, ಈ ಅವಧಿಯಲ್ಲಿ ಶಿಕ್ಷಕರ ಜೊತೆಗೆ ನಡೆಸಲಾದ ಕಾರ್ಯಗಳು ಮತ್ತು ಅವರ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

Item Type: Article
Discipline: Sports In Education
Programme: University Publications > Learning Curve
Title(English): Teachers too Need to Play
Creators(English): Vivek Sunder Pillai
Publisher: Azim Premji University
Journal or Publication Title(English): Azim Premji University Learning Curve
Contributors: Translator:Madhav Aithal: Reviewer: Jaikumar Mariyappa: Copy Editor:Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/604
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.