Advanced Search
Welcome to Anuvada Sampada Repository

ಆಟ ಮತ್ತು ಕಲಿಕೆ: ತಡೆಗಳನ್ನು ನಿವಾರಿಸುವುದು

ಸಿಂಗ್, ಸುನಿತಾ (2022) ಆಟ ಮತ್ತು ಕಲಿಕೆ: ತಡೆಗಳನ್ನು ನಿವಾರಿಸುವುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (39). ISSN 2321-7057 (Online)

[img] Fulltext Document
Play and Learning Blurring the Boundaries.pdf

Download (9MB)

Introduction

ಈ ಲೇಖನವು ಕಲಿಕೆಯ ಜೊತೆಗೆ ಕ್ರೀಡೆಯ ಸಂಬಂಧವನ್ನು ಕೇಂದ್ರೀಕರಿಸಿದೆ. ಕ್ರೀಡೆ ಮತ್ತು ಕಲಿಕೆಯ ನಡುವಿನ ಸಂಬಂಧವನ್ನು ಪ್ರಭಾವಿಸುವ ಅಂಶಗಳನ್ನು ಇಲ್ಲಿ ವಿವರಿಸಲಾಗಿದ್ದು, ಕಲಿಕೆ ಮತ್ತು ಬೆಳವಣಿಗೆಯ ಕ್ಷೇತ್ರದಲ್ಲಿ ಮಕ್ಕಳೊಂದಿಗೆ ಕ್ರೀಡೆಯನ್ನು ಬಳಸಬಹುದಾದ ಕೆಲವು ನಿರ್ದಿಷ್ಟ ದಾರಿಗಳ ಬಗ್ಗೆಯೂ ಇಲ್ಲಿ ಸಲಹೆ ನೀಡಲಾಗಿದೆ. ಅಲ್ಲದೆ ಈ ಲೇಖನವು ತರಗತಿ ಕೊಠಡಿಯಲ್ಲಿ ಕ್ರೀಡೆ ಆಧಾರಿತ ಕಲಿಕಾ ವಿಧಾನಗಳನ್ನು ಬಳಸಬೇಕೆಂದು ಒತ್ತಿ ಹೇಳುತ್ತದೆ.

Item Type: Article
Discipline: Sports In Education
Programme: University Publications > Learning Curve
Title(English): Play and Learning: Blurring the Boundaries
Creators(English): Sunita Singh
Publisher: Azim Premji University
Journal or Publication Title(English): Azim Premji University Learning Curve
Contributors: Translator:Melvin Mendonca: Reviewer:Latha K C; Copy Editor:Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/607
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.