Advanced Search
Welcome to Anuvada Sampada Repository

ಆಟದ ಮೂಲಕ ಕಲಿಯುವುದು ಹೇಗೆಂದು ಮಕ್ಕಳು ಕಲಿಯುತ್ತಾರೆ

ಬಿ.ಎ., ದಿವ್ಯಾ (2022) ಆಟದ ಮೂಲಕ ಕಲಿಯುವುದು ಹೇಗೆಂದು ಮಕ್ಕಳು ಕಲಿಯುತ್ತಾರೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. ISSN 2321-7057 (Online)

[img] Fulltext Document
Children Learn how to Learn Through Play.pdf

Download (7MB)

Introduction

ಈ ಲೇಖನದಲ್ಲಿ ಲೇಖಕರು ಕಿಂಡರ್ಗಾರ್ಟನ್ ಗುಂಪಿನ ಜೊತೆಗೆ ನಡೆಸಲಾದ ಚಟುವಟಿಕೆಯ ತಮ್ಮ ಅನುಭವಗಳನ್ನು ವಿವರಿಸಿದ್ದಾರೆ. ಸೃಜನಾತ್ಮಕ ಆಟ, ಪಾತ್ರಾಭಿನಯ, ಸಮಾನಾಂತರ ಆಟ, ವಾಲ್ಡೊರ್ಫ್ ತಂತ್ರವನ್ನು ಆಧರಿಸಿ ಮಕ್ಕಳ ಜೊತೆ ನಡೆಸಲಾದ ಚಟುವಟಿಕೆಗಳು ಮೊದಲಾದವುಗಳ ಮಹತ್ವ ಮತ್ತು ಪ್ರಕ್ರಿಯೆಗಳನ್ನು ಇಲ್ಲಿ ವಿವರಿಸಲಾಗಿದೆ. ಮಕ್ಕಳು ತಮ್ಮ ಬದುಕಿನ ಎಲ್ಲಾ ಅಂಶಗಳನ್ನು ಅನುಭವಿಸಿದಂತೆಯೇ, ಕ್ರೀಡೆಯೂ ಅವುಗಳನ್ನು ಒಟ್ಟಿಗೆ ಹೆಣೆಯಲು ಸಹಾಯ ಮಾಡುತ್ತದೆ. ಇದು ಅವರಿಗೆ ಬದುಕನ್ನು ಜೀರ್ಣಿಸಿಕೊಳ್ಳಲು ಮತ್ತು ತಮ್ಮದೇ ಬದುಕನ್ನು ರೂಪಿಸಿಕೊಳ್ಳಲು ಅನುವು ಮಾಡಿ ಕೊಡುತ್ತದೆ ಎಂಬುದಾಗಿ ಲೇಖಕರು ಗಮನಿಸುತ್ತಾರೆ.

Item Type: Article
Discipline: Sports In Education
Programme: University Publications > Learning Curve
Title(English): Children Learn how to Learn Through Play
Creators(English): Divya B A
Publisher: Azim Premji University
Journal or Publication Title(English): Azim Premji University Learning Curve
Contributors: Translator:Melvin Mendonca: Reviewer:Nagamani S N: Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/608
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.