Advanced Search
Welcome to Anuvada Sampada Repository

ಸ್ಥಾನ ಬೆಲೆ – ಕಾಗದದ ಹಾಳೆ ಸಂಚಿ ವಿಧಾನ

ಶಿರಾಲಿ, ಪದ್ಮಪ್ರಿಯಾ ಸ್ಥಾನ ಬೆಲೆ – ಕಾಗದದ ಹಾಳೆ ಸಂಚಿ ವಿಧಾನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Place Value - a paper kit approach.pdf

Download (933kB)

Introduction

ಪ್ರಸ್ತುತ ಲೇಖನವು ಚಟುವಟಿಕೆಗಳು ಮತ್ತು ಆಟಗಳ ಮೂಲಕ ಚಿಕ್ಕ ಮಕ್ಕಳಿಗೆ ಸ್ಥಾನ ಬೆಲೆ ಪದ್ಧತಿಯಲ್ಲಿ ಎಣಿಕೆಯನ್ನು ಪರಿಚಯಿಸಲು, ಹಾಗೂ, ಸಂಖ್ಯೆಗಳ ಸರಿಯಾದ ಅರಿವನ್ನು ಮೂಡಿಸಲು ಉದ್ದೇಶಿಸುತ್ತದೆ. ಸ್ಥಾನ ಬೆಲೆ ಪದ್ಧತಿಯಲ್ಲಿ ಸಂಖ್ಯೆಗಳನ್ನು ಪ್ರತಿನಿಧಿಸುವುದು, ಎಣಿಸುವುದು, ಹೋಲಿಸುವುದು ಮತ್ತು ಕ್ರಮಾನುಗತವಾಗಿ ಬರೆಯುವುದು ಹೇಗೆ ಎಂಬ ಕಾರ್ಯರೂಪದ ಪರಿಚಯವನ್ನು ಮಕ್ಕಳಿಗೆ ಮಾಡಿಸಲು ರೂಪಿತವಾದ ಈ ಚಟುವಟಿಕೆಗಳು ಬಳಸುವ ಸಾಮಗ್ರಿಗಳು ಅತಿ ಮೂರ್ತಸ್ವರೂಪದ್ದಾಗಿರುವುದು ವಿಶೇಷ. ಮಕ್ಕಳು ಇದನ್ನು ಕಲಿಯುವಾಗ ಉಂಟಾಗುವ ಕೆಲವು ಸಾಮಾನ್ಯ ದೋಷಗಳನ್ನು ಸಹ ಲೇಖನವು ಎತ್ತಿ ತೋರಿಸಿ, ಚರ್ಚಿಸುತ್ತದೆ.

Item Type: Article
Discipline: Maths Education
Programme: University Publications > At Right Angles > Pullouts
Title(English): Place Value - a paper kit approach
Creators(English): Padmapriya Shirali
Publisher: Azim Premji University
Journal or Publication Title(English): Azim Premji University At Right Angles
Contributors: Translator: Jaikumar Mariyappa; Reviewer:Jaikumar Mariyappa
Related URLs:
URI: http://anuvadasampada.azimpremjiuniversity.edu.in/id/eprint/646
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.