Advanced Search
Welcome to Anuvada Sampada Repository

ಭಾಗಾಕಾರ: ಒಂದು ದೃಶ್ಯರೂಪ ವಿಧಾನ

ಶಿರಾಲಿ, ಪದ್ಮಪ್ರಿಯಾ ಭಾಗಾಕಾರ: ಒಂದು ದೃಶ್ಯರೂಪ ವಿಧಾನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Division A Visual Approach.pdf

Download (779kB)

Introduction

ಪ್ರಸಕ್ತ ಲೇಖನವು ಹಲವು ಚಟುವಟಿಕೆಗಳು ಹಾಗೂ ಆಟಗಳ ಸಹಿತ, ಕಲಿಯಲು ಹಾಗೂ ಕಲಿಸಲು ಸಾಮಾನ್ಯವಾಗಿ ಹೆಚ್ಚು ಕಷ್ಟಕರ ಎನಿಸಿರುವ ಭಾಗಾಕಾರವನ್ನು ಕೈಗೆತ್ತಿಕೊಳ್ಳುತ್ತದೆ. ಮೊದಲಿಗೆ ಭಾಗಾಕಾರವನ್ನು ಸಮಾನ ಹಂಚಿಕೆಯಾಗಿ ಪರಿಚಯಿಸಿ, ಬಳಿಕ ಅದು ಪುನರಾವರ್ತಿತ ವ್ಯವಕಲನ ಹೇಗೆ ಎಂಬುದನ್ನು ತಿಳಿಸಿಕೊಡುತ್ತದೆ. ಬಳಿಕ, ಭಾಗಾಕಾರಕ್ಕೂ ಗುಣಾಕಾರಕ್ಕೂ ಇರುವ ಸಂಬಂಧವನ್ನು ಸ್ಪಷ್ಟಪಡಿಸುತ್ತದೆ. ಸ್ಥಾನ ಬೆಲೆಯ ಮೇಲೆ ಒತ್ತಿರದ ಭಾಗಾಕಾರದ ವಿಧಾನವು ಅರ್ಥರಹಿತ ರೂಢಿಗತ ಕ್ರಮವಷ್ಟೆ ಆಗಿ, ವಿಧಾನ ಏಕೆ ಕೆಲಸಮಾಡುತ್ತದೆ ಎಂಬುದನ್ನು ಕುರಿತಾದ ಮಗುವಿನ ತಿಳಿವಳಿಕೆಯನ್ನು ಬಲಪಡಿಸದೇ ಹೋಗುತ್ತದೆ. ಪುಟ್ಟ ಕಲಿಕಾರ್ಥಿಗಳಿಗೆ ಪಾರಿಭಾಷಿಕ ಪದಗಳ ಪರಿಚಯವು ಯಾವ ಹಂತದಲ್ಲಿ ಸೂಕ್ತ ಎಂಬುದನ್ನು ಹಾಗೂ ಸೊನ್ನೆಯಿಂದ ಭಾಗಿಸುವುದೆಂದರೆ ಏನು ಎಂಬುದನ್ನೂ ಲೇಖನವು ಚರ್ಚಿಸುತ್ತದೆ.

Item Type: Article
Discipline: Maths Education
Programme: University Publications > At Right Angles > Pullouts
Title(English): Division: A Visual Approach
Creators(English): Padmapriya Shirali
Publisher: Azim Premji University
Journal or Publication Title(English): Azim Premji University At Right Angles
Contributors: Translator: Jaikumar Mariyappa; Reviewer:Jaikumar Mariyappa
Related URLs:
URI: http://anuvadasampada.azimpremjiuniversity.edu.in/id/eprint/651
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.